Month: March 2017

ನಡೆದು ಕೊಂಡೆ ಬರುವ ನರಸಿಂಹ ಮಯ್ಯ

ಬಂಟ್ವಾಳ : ಇತ್ತೀಚಿನ ದಿನಗಳಲ್ಲಿ 1 ಪರ್ಲಾಂಗು ಹೋಗಲು ವಾಹನಕ್ಕೆ ಮಾರುಹೋಗುವ ಜನರಿರುವಾಗ ಶಂಭೂರಿನವರಾದ ನರಸಿಂಹ ಮಯ್ಯ ಅವರು 86 ದಾಟಿದರು ತಲೆಗೆ ರುಮಾಲ್ ಕೈಯಲ್ಲಿ ಊರುಗೋಲು,ಹೆಗಲಲ್ಲಿ…

ಬೈಕ್ ಮತ್ತು ಆಕ್ಟೀವಾ  ಡಿಕ್ಕಿ : ಯುವಕ ಸಾವು

ಕೈಕಂಬ: ಅಡ್ಡೂರು ಕಳಸಗುರಿ ಎಂಬಲ್ಲಿ ಮಹಮ್ಮದ್ ರಮೀಝ್ (18)ವರ್ಷದ ಯುವಕ ಅಪ್ಪಾಚಿ ಬೈಕ್ ನಲ್ಲಿ ಅಡ್ಡೂರಿನಿಂದ ಕಳಸಗುರಿ ಕಾಂಜಿಲಕೋಡಿ ಮಸೀದಿಯ ಹತ್ತಿರದ ತನ್ನ ಮನೆಗೆ ಬೈಕ್ ನಲ್ಲಿ…

ಕಂಬಳಬೆಟ್ಟು ಸ್ಫೋಟ: ಮೃತ ಕಾರ್ಮಿಕನ ಛಿದ್ರಗೊಂಡ ದೇಹದ ಹಲವಾರು ಅಂಗಾಂಗಗಳ ಪತ್ತೆ: ಅಧಿಕಾರಿಗಳ ಪರಿಶೀಲನೆ

ವಿಟ್ಲ: ವಿಟ್ಲಮುಡ್ನೂರು ಗ್ರಾಮ ವ್ಯಾಪ್ತಿಗೊಳಪಟ್ಟ ಕಂಬಳಬೆಟ್ಟು ನೂಜಿಯ ಗರ್ನಾಲ್ ಸಾಹೇಬರೆಂದೇ ಚಿರಪರಿಚಿತರಾಗಿದ್ದ ದಿ| ಇಬ್ರಾಹಿಂ ಸಾಹೇಬರ ಮನೆಯಂಗಳದಲ್ಲಿ ಸೋಮವಾರ ಸಂಭವಿಸಿದ ಸಿಡಿಮದ್ದು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಾಲಕ…

ಮೂಡಬಿದ್ರೆಗೆ ಮುತ್ತೂರು ಮತ್ತು ಕುಲವೂರು ಗ್ರಾಮಗಳನ್ನು ಸೇರ್ಪಡೆಗೆ ವಿರೋಧ

ಕುಪ್ಪೆಪದವು : ನೂತನವಾಗಿ ಘೋಷಣೆಯಾಗಿರುವ ಮೂಡುಬಿದಿರೆ ತಾಲೂಕಿಗೆ ಮುತ್ತೂರು ಮತ್ತು ಕುಲವೂರು ಗ್ರಾಮಗಳನ್ನು ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ, ಸೇರ್ಪಡೆಯನ್ನು ಕೈ ಬಿಡಬೇಕೆಂದು ಸರಕಾರವನ್ನು ಒತ್ತಾಯಿಸಿ ಮುತ್ತೂರು ಗ್ರಾಮಸಭೆಯಲ್ಲಿ ಒಕ್ಕೊರಳ…

ಬದಲಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ದೃಶ್ಯ ಮಾಧ್ಯಮವು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ: ಪ್ರೊ. ಬಾಲಕೃಷ್ಣ ಗಟ್ಟಿ

ಬಂಟ್ವಾಳ: ಬದಲಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ದೃಶ್ಯ ಮಾಧ್ಯಮವು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ…

ರಜತ ವರ್ಷಾಚರಣೆಯ ಸಮಾರೋಪ ಸಂಭ್ರಮ

ಬಂಟ್ವಾಳ: ಕರಾವಳಿ ಭಾಗದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಅಭಿನಂದಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ…

ಪೊಲೀಸ್ ಜನಸಂಪರ್ಕ ಸಭೆ ಹಾಗೂ ಗ್ಯಾಸ್ ಬಳಕೆದಾರರಿಗೆ ಮಾಹಿತಿ ಶಿಬಿರ

ಕೈಕಂಬ: ಪೊಲೀಸ್ ಜನಸಂಪರ್ಕ ಸಭೆ ಹಾಗೂ ಗ್ಯಾಸ್ ಬಳಕೆದಾರರಿಗೆ ಮಾಹಿತಿ ಶಿಬಿರವು ಕುಪ್ಪೆಪದವು ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್ , ಸೌಹಾರ್ದ ಸ್ಪೋಟ್ಸ್ ಕ್ಲಬ್ , ನ್ಯೂ…

ಮೂಡುಬಿದಿರೆಯಲ್ಲಿ ಹಳೆಯ ಹಿಂದಿ ಚಿತ್ರಗಳ ಝಲಕ್

ಮೂಡುಬಿದಿರೆ: ಸಂಗೀತವೆಂಬುದು ಕೇವಲ ಮನರಂಜನೆಗಾಗಿ ಅಲ್ಲ. ಅದರ ಸಾಹಿತ್ಯ ಜೀವನಕ್ಕೆ ಮಾರ್ಗದರ್ಶನ ನೀಡುವುದಾಗಿದೆ. ಆದರೆ ಈಗಿನ ಚಲನಚಿತ್ರಗಳ ಗೀತೆಗಳ ಸಾಹಿತ್ಯ ಆತಂಕ ಮೂಡಿಸುವಂತಿವೆ ಎಂದು ಆಳ್ವಾಸ್ ಶಿಕ್ಷಣ…

ಆಳ್ವಾಸ್‍ನಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಫೋಟೋಗ್ರಫಿ ಫೋರಂನ ಜಂಟಿ ಆಶ್ರಯದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಯಿತು. ಮಿಜಾರಿನ ಶೋಭಾವನದಲ್ಲಿ…

ದ್ವಿದಿನಗಳ ವಿಶ್ವ ಕೊಂಕಣಿ ಲೋಕ ಕಲಾ ಶಿಗ್ಮೋತ್ಸವ ಸಮಾಪನ

ಸಾಧಕ ಎ.ಜಿ ಕಾಮತ್-ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಕಲಾವಿದರಿಗೆ ಸನ್ಮಾನ ಮಂಗಳೂರು, : ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇದರ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಫೌಂಡೇಶನ್ ಸಂಸ್ಥೆಯು…

ಶ್ರೀ ಯಕ್ಷದೇವ-ವಿಂಶತಿ ಕಲೋತ್ಸವ 8ನೇ ಕಾರ್ಯಕ್ರಮ

ಮಕ್ಕಳಲ್ಲಿ ಕಲೆಯ ಅಭಿರುಚಿ ಬೆಳೆಯುವಂತೆ ಪ್ರೇರಣೆ ಅಗತ್ಯ ಮೂಡುಬಿದಿರೆ : ಕಲೆ ಮನುಷ್ಯನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಸನ್ಮಾರ್ಗದಲ್ಲಿ ನಡೆಯುವುದಕ್ಕೆ ಸೇತುವಾಗುತ್ತದೆ. ಜೀವನದ ಪಾಠ ಕಲೆ…

ಅಂಗಾಂಗ ದಾನದ ಬಗ್ಗೆ ಮಾಹಿತಿ ಮತ್ತು ನೇತ್ರ ದಾನದ ಬಗ್ಗೆ ಹೆಸರು ನೊಂದಾವಣೆ ಕಾರ್ಯಕ್ರಮ

ವಿಟ್ಲ:ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ಸಂಘಟನೆಯ ದಶಮಾನೋತ್ಸವ ಪ್ರಯುಕ್ತ ಮತ್ತು ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಹತ್ತು ವರ್ಷ…

ರಾಜ್ಯ ಬಜೆಟ್ ಉಳ್ಳಾಲ ಜಮಾಅತ್‍ನಿಂದ ಮುಖ್ಯಮಂತ್ರಿಗೆ ಅಭಿನಂದನೆ.

ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ, ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ, ಉಪ್ಪು ನೀರನ್ನು ಕುಡಿಯಲು ಯೋಗ್ಯವಾಗುವಂತೆ ಪರಿವರ್ತನೆ, ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲೀಷ್ ಪ್ರಾರಂಭ…

ಆಳ್ವಾಸ್‍ನಲ್ಲಿ ವಿಶೇಷ ಉಪನ್ಯಾಸ

ಕಾಪೆರ್ರೇಟ್ ಸಾಮಾಜಿಕ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣ: ಏಷ್ಯನ್ ಪೇಂಟ್ಸ್ ನಿವೃತ್ತ ಸಿಇಒ ಜಗದೀಶ ಆಚಾರ್ಯ ಮೂಡುಬಿದಿರೆ: ಸಾಮಾಜಿಕ ಜವಾಬ್ದಾರಿಯು ಪ್ರತಿಯೊಂದು ಕಂಪೆನಿಯ ಅವಿಭಾಜ್ಯ ಅಂಗ . ಸಮಾಜದ,…