Month: February 2017

ಅಮ್ಮುಂಜೆ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ

ಕೈಕಂಬ: ಮಹತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2015-2016ನೇಸಾಲಿನ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ದ್ಘಾಟನೆಯನ್ನು ಅರಣ್ಯ ಸಚಿವ ರಮಾನಾಥ ರೈ…

ಫೆ.24ರಂದು ಮಹಾಶಿವರಾತ್ರಿ ಪೂಜೆ

ಬಂಟ್ವಾಳ: ತಾಲೂಕು ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಲ ಇಲ್ಲಿ ಫೆ.24ರಂದು ಮಹಾಶಿವರಾತ್ರಿ ಪೂಜೆಯು ವಿವಿಧ ಸಾಂಸ್ಕøತಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಜರಗಿತು. ಜಿ.ಪಂ.ಮಾಜಿ ಅಧ್ಯಕ್ಷ…

ವಿಟ್ಲ ಯಕ್ಷಗಾನ ಹಾಸ್ಯ ಕಲಾವಿದ ನಾರಾಯಣ ಪೂಜಾರಿಗೆ ಸನ್ಮಾನ

ವಿಟ್ಲ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀ ಭಗವತಿ ಯುವಕ ಮಂಡಲದ ವತಿಯಿಂದ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಯಕ್ಷಗಾನ ಹಾಸ್ಯ…

ಬಂಟ್ವಾಳ ಹನಿ ನೀರಾವರಿ ಘಟಕ ಉದ್ಘಾಟನೆ

ಬಂಟ್ವಾಳ , ಮಾನವನು ತನ್ನ ಎಲ್ಲಾ ಚಟುವಟಿಕೆಗಳಿಗೆ ನೀರನ್ನು ಅವಲಂಭಿಸಿದ್ದಾನೆ, ವೈಜ್ಞಾನಿಕತೆ ಬೆಳೆದಂತೆ ನೀರಿನ ಪೋಲು ಹಾಗೂ ಮಾಲಿನ್ಯವೂ ಹೆಚ್ಚಾಗುತ್ತಿದೆ. ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ…

ವಿಡಿಯೋ ಚಿತ್ರೀಕರಿಸಿ ಈಚಲು ಹಣ್ಣು ವ್ಯಾಪಾರಿಯ ಅವಹೇಳನ ಸಾಮಾಜಿಕ ತಾಣದಲ್ಲಿ ಭಾರೀ ಆಕ್ರೋಶ

ಬಂಟ್ವಾಳ ನಗರ ಠಾಣೆಗೆ ದೂರು ಬಂಟ್ವಾಳ, : ಈಚಲು ಹಣ್ಣು ವ್ಯಾಪಾರಿಯೊಬ್ಬರ ಬಳಿ ಹಿಂದಿ ಭಾಷೆಯಲ್ಲಿ ಮಾತನಾಡುವ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಕ್ಕೆ ಅಪ್‍ಲೋಡ್ ಮಾಡಿ…

ಮೂಡುಬಿದಿರೆ ಓಮ್ನಿ ಕಾರು ಬೆಂಕಿಗಾಹುತಿ

ಮೂಡುಬಿದಿರೆ ಪೇಟೆಯ ಸಮೀಪವಿರುವ ಸ್ವರಾಜ್ಯ ಮೈದಾನದ ಬಳಿ ಓಮ್ನಿ ಕಾರೊಂದು ಬುಧವಾರ ತಾಂತ್ರಿಕ ದೋಷದಿಂದ ಬೆಂಕಿಗಾಹುತಿಯಾಗಿದೆ. ಸಚ್ಚರಿಪೇಟೆಯ ನಿವಾಸಿ ಅಶ್ರಫ್ ಎಂಬವರು ತಮ್ಮ ಮನೆಯಿಂದ ರಿಂಗ್‍ರೋಡ್ ಮೂಲಕ…

ಮಿದುಳು ನಿಷ್ಕ್ರೀಯಗೊಂಡಿದ್ದ ಮೂಡುಬಿದಿರೆ ಯುವಕನ ಅಂಗಾಂಗ ದಾನ

ಮೂಡುಬಿದಿರೆ: ಕಾರ್ಕಳದಲ್ಲಿ ಫೆ.18ರಂದು ರಸ್ತೆ ಅಪಘಾತಕ್ಕೀಡಗಿದ್ದ ಮೂಡುಬಿದಿರೆಯ ಪಡುಮಾರ್ನಾಡಿನ ಯುವಕ ಫೆ.20ರಂದು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆತನ ಆಂಗಾಂಗಗಳನ್ನು ಕುಟುಂಬದವರು ದಾನ ಮಾಡಿದ್ದಾರೆ. ಮೂಡುಬಿದಿರೆ ಸಮೀಪದದ…

ಕೋಳಿ ಅಂಕಕೆ ದಾಳಿ 11 ಮಂದಿಯ ಬಂಧನ

ಮೂಡುಬಿದಿರೆ: ನಾಗರಕಟ್ಟೆ ಎಂಬಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕ ಕೇಂದ್ರ ಮೂಡುಬಿದಿರೆ ಪೊಲೀಸರು ಮಂಗಳವಾರ ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿ ಹಲವು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.…

ಬಿ.ಸಿ.ರೋಡ್ ಎಲ್ಲೈಸಿ ಪ್ರತಿನಿಧಿಗಳ ಎಸೋಸಿಯೇಶನ್ ವಾರ್ಷಿಕ ಮಹಾಸಭೆ

ಸಾಧಕರಿಗೆ ಸನ್ಮಾನ, ಕಚೇರಿ ನಾಮಫಲಕ ಅನಾವರಣ ಬಂಟ್ವಾಳ:ಪ್ರಸಕ್ತ ಸಮಾಜದಲ್ಲಿ ಅವಿರತ ದುಡಿಮೆ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳ ಬೇಡಿಕೆಗಾಗಿ ಸಂಘಟನೆ ಅನಿವಾರ್ಯವಾಗಿದೆ. ಕಳೆದ 60 ವರ್ಷಗಳಿಂದ…

ಬಂಟ್ವಾಳ ಪಿಗ್ಮಿ ಸಂಗ್ರಾಹಕಿ ಆತ್ಮಹತ್ಯೆ

ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋಣರ್ಾಡು ಎಂಬಲ್ಲಿ ಪಿಗ್ಮಿ ಸಂಗ್ರಾಹಕಿ ಶೈಲಜಾ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಮಂಗಳವಾರ ಸಂಜೆ ಸ್ಥಳೀಯರು ಕುತೂಹಲದಿಂದ ಜಮಾಯಿಸಿದ್ದರು. ಸೋಣರ್ಾಡು:…

ಬಿಜೆಪಿ ಕಾರ್ಯಕಾರಿಣಿ ಸಭೆಯ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ,…

ಬಂಟ್ವಾಳ ಪೈಪ್‍ಲೈನ್ ಕಾಮಗಾರಿಯ ವೇಳೆ ನೀರು ಪೋಲು

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಯ ವೇಳೆ ನೀರಿನ ಪೈಪೊಂದು ಒಡೆದು ಭಾರೀ ಪ್ರಮಾಣದಲ್ಲಿ ಹರಿದ ನೀರು ಹಾಗೂ ಕೆಸರಿನಲ್ಲಿ ಕಾರೊಂದು ಸಿಲುಕಿಕೊಂಡ…

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ಮಂಗಳೂರು ಪ್ರಾದೇಶಿಕ ಘಟಕಕ್ಕೆ ಚಾಲನೆ

ಮಂಗಳೂರು,: ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ಮಂಗಳೂರು ಪ್ರಾದೇಶಿಕ ಘಟಕ ಇಂದಿಲ್ಲಿ ಭಾನುವಾರ ಸಂಜೆ ನಗರದ ಕೋಡಿಯಾಲ್‍ಬೈಲ್‍ನ ಹೊಟೇಲ್ ದೀಪಾ ಕಂಫರ್ಟ್ಸ್‍ನಲ್ಲಿ ಸೇವಾರ್ಪಣೆ…

ಬಂಟ್ವಾಳ ಸರ್ಕಾರಿ ಶಾಲೆ ಉಳಿಸಲು ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ದೇಶಾದ್ಯಂತ ಸಮಾನ ಶಿಕ್ಷಣ ಜಾರಿ, ರಾಜ್ಯ ಭಾಷ ಶಿಕ್ಷಣಕ್ಕೆ ಮೊದಲ ಆದ್ಯತೆಯೊಂದಿಗೆ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಶಿಕ್ಷಣ ಸುಧಾರಣ ಅಭಿಯಾನ ನಡೆಸುತ್ತಿರುವ ಬಂಟ್ವಾಳ…