ಬಂಟ್ವಾಳ: ತಾಲೂಕು ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಲ ಇಲ್ಲಿ ಫೆ.24ರಂದು ಮಹಾಶಿವರಾತ್ರಿ ಪೂಜೆಯು ವಿವಿಧ ಸಾಂಸ್ಕøತಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಜರಗಿತು.
ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ,ಎಂ.ಸುಬ್ರಹ್ಮಣ್ಯ ಭಟ್,ಎ.ಜಯಶಂಕರ ಬಾಶ್ರೀತ್ತಾಯ, ಬಿ.ದೇವಿಪ್ರಸಾದ್ ಪೂಂಜ,ಸುಬ್ರಾಯ ಜೋಶಿ,ರಮೇಶ ಸುವರ್ಣ,ವಾಸು ಗಟ್ಟಿ,ಚೆನ್ನಯ್ಯ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.

