Month: December 2016

ಬೋರ್ ವೆಲ್ ಕೊರೆಯಲು ಅನುಮತಿಗಾಗಿ ಸರಕಾರಕ್ಕೆ ಮನವಿ- ಕುಕ್ಕಿಪಾಡಿ ಗ್ರಾಮಸಭೆ ನಿರ್ಣಯ

ಬಂಟ್ವಾಳ: ಸರಕಾರ ಬೋರೆವೆಲ್ ಕೊರೆಯುವುದು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ರದ್ದು ಮಾಡಿ ಕೃಷಿ ತೋಟಗಾರಿಕೆ ಬೆಳೆಗಳನ್ನು ನಂಬಿಕೊಂಡಿರುವ ಕೃಷಿಕರಿಗೆ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ನೀಡಬೇಕೆಂದು…

ಬಿ.ಸಿ.ರೋಡ್: ಡಿ.24ರಂದು ಗೋಯಾತ್ರೆ ಪೂರ್ವಸಿದ್ಧತಾ ಸಭೆ

ಬಂಟ್ವಾಳ: ಮಂಗಳೂರಿನ ಕೂಳೂರಿನಲ್ಲಿ ಜ.27ರಿಂದ 29ರತನಕ ನಡೆಯಲಿರುವ ಗೋಯಾತ್ರಾ ಮಹಾಮಂಡಲ ಕಾರ್ಯಕ್ರಮ ಬಗ್ಗೆ ಪೂರ್ವಸಿದ್ಧತಾ ಸಭೆಯು ಬಿ.ಸಿ.ರೋಡ್‍ನ ನವನೀತ ಶಿಶು ಮಂದಿರದಲ್ಲಿ ಡಿ.24ರಂದು ಸಂಜೆ 4ಗಂಟೆಗೆ ನಡೆಯಲಿದೆ.…

ಶ್ರಿ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಮನೆ ಮನೆ ಭೇಟಿ ಕಾರ್ಯಕ್ರಮ

ಬಂಟ್ವಾಳ: ಸರಕಾರಿ ಶಾಲೆ ಉಳಿಸಿ ಆದೋಂದಲನ ನಡೆಸುತ್ತಿರುವ ಕರೆಂಕಿ ಶ್ರಿ ದುರ್ಗಾ ಫ್ರೆಂಡ್ಸ್ ಕ್ಲಬ್ ಮನೆ ಮನೆ ಭೇಟಿ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದೆ. ಕ್ಲಬ್‍ನ…

ತುಂಬೆ ಡ್ಯಾಂ ಸಂತ್ರಸ್ತ ರೈತ ಹೋರಾಟ ಸಮಿತಿ ನಿಯೋಗದಿಂದ ಮನಪಾ ಆಯುಕ್ತರ ಬೇಟಿ

ಬಂಟ್ವಾಳ: ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಮನಪಾ ಕಾರ್ಪೊರೇಟರ್ ವಿಶ್ವನಾಥ ಪೂಜಾರಿ ನೇತೃತ್ವದಲ್ಲಿ ನಗರ ಪಾಲಿಕೆ ಕಮಿಷನರ್ ಮೊಹಮ್ಮದ್ ನಝೀರ್ ಅವರನ್ನು ಭೇಟಿ ಮಾಡಿ…

ಮನಸ್ಸಿನ ಸಂಕಲ್ಪ ಶಕ್ತಿಯಿಂದ ದೇವಳದ ಜೀರ್ಣೋದ್ಧಾರ ಸಾಧ್ಯ: ಒಡಿಯೂರು ಶ್ರೀ

ಪೂಂಜಾಲಕಟ್ಟೆ: ಮನಸ್ಸಿನ ಸಂಕಲ್ಪ ಶಕ್ತಿಯಿಂದ ಮಾತ್ರ ಒಂದು ಧಾರ್ಮಿಕ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಬಹುದು. ಅಭಿವೃದ್ಧಿ ಕಾರ್ಯದಲ್ಲಿ ಆರ್ಥಿಕ ಶಕ್ತಿಯ ಜತೆಗೆ ನಿರ್ಮಲ ಮನಸ್ಸು ಅತಿ ಆಗತ್ಯ. ಸರಕಾರ ಮತ್ತು…

ಮಧುಮೇಹ , ರಕ್ತದೊತ್ತಡದ ಬಗ್ಗೆ ತಪಾಸಣೆ ಮತ್ತು ಅಂಬ್ಯುಲೆನ್ಸ್ ಬಗ್ಗೆ ಮಾಹಿತಿ ಶಿಬಿರ

ರಿಕ್ಷಾ ಚಾಲಕ ಮಾಲಕ ಸಂಘ ಸಿದ್ದಕಟ್ಟೆ ಹಾಗೂ 108 ಅಂಬ್ಯುಲೆನ್ಸ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿ ಇದರ ವತಿಯಿಂದ ಸಿದ್ದಕಟ್ಟೆಯಲ್ಲಿ ರಿಕ್ಷಾ ಚಾಲಕ ಮತ್ತು ಸಾರ್ವಜನಿಕರಿಗೆ…

ತುಂಬೆ: ಹೊಸ ಅಣೆಕಟ್ಟೆಯಲ್ಲಿ ನೀರು ನಿಲುಗಡೆ: ಪರಿಹಾರಧನ ಮೌನ, ಕೃಷಿ ಭೂಮಿ ಮುಳುಗಡೆ ಭೀತಿ

ಬಂಟ್ವಾಳ: ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿರುವ ನೇತ್ರಾವತಿ ನದಿಗೆ ಇಲ್ಲಿನ ತುಂಬೆಯಲ್ಲಿ ನಿರ್ಮಾಣಗೊಂಡ 11 ಮೀ. ಎತ್ತರದ ಹೊಸ ಅಣೆಕಟ್ಟೆಯಿಂದ ಮುಳುಗಡೆ ಭೀತಿ ಎದುರಿಸುತ್ತಿರುವ ನೂರಾರು ಎಕರೆ ಕೃಷಿ…

ಬಿಪಿಎಲ್ ಕಾರ್ಡ್`ದಾರರಿಗೆ ಸಿಗಲಿದೆ ನಗದು ಕೂಪನ್

ಬೆಂಗಳೂರು; ರಾಜ್ಯ ಸರ್ಕಾರ ಪಡಿತರ ಧಾನ್ಯ ವಿತರಣೆ ವ್ಯವಸ್ಥೆಯನ್ನ ಮತ್ತಷ್ಟು ಉತ್ತಮಗೊಳಿಸಲು ಹಲವು ಸುಧಾರಣೆ ತರಲು ಮುಂದಾಗುತ್ತಿದೆ. ಆಹಾರ ಇಲಾಖೆ ದೇಶದಲ್ಲೇ ಮೊದಲ ಬಾರಿಗೆ ಆಹಾರ ಕೂಪನ್…

ಗುರೂಜಿ ನುಡಿದ ಭವಿಷ್ಯ: ಫೆಬ್ರವರಿಯಲ್ಲಿ ಪ್ರಧಾನಿ ಮೋದಿಗೆ ಗಂಡಾಂತರ, ಪಾರಾದರೆ 12 ವರ್ಷ ಯಾರೂ ಏನೂ ಮಾಡಲು ಸಾಧ್ಯವಿಲ್ಲ

ತುಮಕೂರು: ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಗೆ ಗಂಡಾಂತರ ಕಾದಿದೆಯಾ? ಅವರ ಕುರ್ಚಿಗೆ ಕಂಟಕ ಇದೆಯಾ? ಈ ವಿಚಾರ ಪ್ರಧಾನಿ ಗಮನಕ್ಕೆ ಬಂದಿದೆಯಾ? ಹೌದು ಎನ್ನುತ್ತಾರೆ ಬ್ರಹ್ಮಾಂಡ ಖ್ಯಾತಿಯ…

ನ್ಯಾಷನಲ್ ಲೆವೆಲ್ ಕರಾಟೆ ಸ್ಪರ್ಧೆ: ತೃತೀಯ ಸ್ಥಾನ ಪಡೆದ ಭವಿಷ್.ಕೆ

ಮಂಗಳೂರು: ಮಂಗಳೂರಿನ ಪುರಭವನದಲ್ಲಿ ನಡೆದ ವೈಟ್ ಬೆಲ್ಟ್ ನ್ಯಾಷನಲ್ ಲೆವೆಲ್ ಕರಾಟೆ ಸ್ಪರ್ಧೆಯಲ್ಲಿ ಸ್ವಪ್ನ ಸುನೀಲ್ ದಂಪತಿಯ ಮಗನಾದ ಭವಿಷ್.ಕೆ. ಪೂಜಾರಿ ತನ್ನ 6ನೇ ಪ್ರಾಯ ತಲುಪುವಾಗಲೇ…

ಡಿ.30: ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದಲ್ಲಿ ಉಚಿತ ಕಣ್ಣು ಪೊರೆ ಚಿಕಿತ್ಸಾ ಶಿಬಿರ

ಬಂಟ್ವಾಳ: ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಗಳೂರು ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ಉಚಿತ ಕಣ್ಣುಪೊರೆ ಚಿಕಿತ್ಸಾ ಶಿಬಿರ ಪುಂಜಾಲಕಟ್ಟೆ…

ಡಿ.24ರಿಂದ ಮಾಧವ ಪೈ ಸ್ಮಾರಕ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ

ಉಡುಪಿ: ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ಇದರ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಡಿಸೆಂಬರ್.24 ರಿಂದ ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

ನೀರ್ಕೆರೆ ಶಾಲೆಯಲ್ಲಿ ಸೈಕಲ್ ವಿತರಣೆ

ಮೂಡುಬಿದಿರೆ : ವಿದ್ಯಾರ್ಥಿಗಳಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಳ್ಳಿಗಳಿಂದ ಬರುವ ಮಕ್ಕಳಿಗೆ ಸೈಕಲ್ ವಿತರಣೆ ಮಾಡುವ ಮೂಲಕ ಸಹಕಾರ ಮಾಡಿದೆ. ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ…

ಹ್ಯಾಮರ್ ಎಸೆತ: ರಾಷ್ಟ್ರಮಟ್ಟಕ್ಕೆ ಅಮ್ರಿನ್ ಆಯ್ಕೆ

ಮೂಡುಬಿದಿರೆ: ಗುಲ್ಬರ್ಗಾದಲ್ಲಿ ನಡೆದ ಪ.ಪೂ. ಶಿಕ್ಷಣ ಸಂಸ್ಥೆಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಹ್ಯಾಮರ್ ಎಸೆತದಲ್ಲಿ ಸತತವಾಗಿ ದ್ವಿತೀಯ ಬಾರಿಗೆ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಮೂಡುಬಿದಿರೆಯ…