ಮಂಗಳೂರು: ಮಂಗಳೂರಿನ ಪುರಭವನದಲ್ಲಿ ನಡೆದ ವೈಟ್ ಬೆಲ್ಟ್ ನ್ಯಾಷನಲ್ ಲೆವೆಲ್ ಕರಾಟೆ ಸ್ಪರ್ಧೆಯಲ್ಲಿ ಸ್ವಪ್ನ ಸುನೀಲ್ ದಂಪತಿಯ ಮಗನಾದ ಭವಿಷ್.ಕೆ. ಪೂಜಾರಿ ತನ್ನ 6ನೇ ಪ್ರಾಯ ತಲುಪುವಾಗಲೇ ಇತ್ತೀಚೆಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ಇವನು ಭಗವತೀ ಹೈಯರ್ ಪ್ರೈಮರಿ ಸ್ಕೂಲ್‍ನಲ್ಲಿ ಕಲಿಯುತ್ತಿದ್ದು, ವಿ.ಡಿ’ಸೋಜಾ ಇವರು ಇವನ ಗುರುಗಳಾಗಿ ತರಬೇತಿಯನ್ನು ನೀಡುತ್ತಿದ್ದಾರೆ.

1

By suddi9

Leave a Reply

Your email address will not be published. Required fields are marked *