ಮೂಡುಬಿದಿರೆ: ಗುಲ್ಬರ್ಗಾದಲ್ಲಿ ನಡೆದ ಪ.ಪೂ. ಶಿಕ್ಷಣ ಸಂಸ್ಥೆಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಹ್ಯಾಮರ್ ಎಸೆತದಲ್ಲಿ ಸತತವಾಗಿ ದ್ವಿತೀಯ ಬಾರಿಗೆ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಮೂಡುಬಿದಿರೆಯ ಜೈನ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಅಮ್ರಿನ್ ಆಯ್ಕೆಯಾಗಿದ್ದಾರೆ. ಈಕೆಯನ್ನು ಹ್ಯಾರಿಸ್ ತರಬೇತುಗೊಳಿಸಿದ್ದರು.

mbd-22

By suddi9

Leave a Reply

Your email address will not be published. Required fields are marked *