ಜೇಸಿ ವಲಯಾದ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ
ಉಡುಪಿ:ಜೇಸಿಐ ಉಡುಪಿ ಸಿಟಿಗೆ ಜೇಸಿ ವಲಯ 15 ರ ವಲಯಾದ್ಯಕ್ಷ ಸಂದೀಪ್ ಕುಮಾರ್ ರವರ ಅಧಿಕೃತ ಭೇಟಿ ಕಾರ್ಯಕ್ರಮ ಆಗಸ್ಟ.28 ರಂದು ಶಾಂತಿನಗರದಲ್ಲಿ ನ ಭವನದಲ್ಲಿ ನಡೆಯಿತು.ಈ…
SUDDI9 MEDIA NETWORK
ಉಡುಪಿ:ಜೇಸಿಐ ಉಡುಪಿ ಸಿಟಿಗೆ ಜೇಸಿ ವಲಯ 15 ರ ವಲಯಾದ್ಯಕ್ಷ ಸಂದೀಪ್ ಕುಮಾರ್ ರವರ ಅಧಿಕೃತ ಭೇಟಿ ಕಾರ್ಯಕ್ರಮ ಆಗಸ್ಟ.28 ರಂದು ಶಾಂತಿನಗರದಲ್ಲಿ ನ ಭವನದಲ್ಲಿ ನಡೆಯಿತು.ಈ…
ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ 30-08-2016ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉಲ್ಲಾಸ್ ಸಿಕ್ವೇರಾ ಉದ್ಘಾಟಿಸಿದರು. ಶಾಲಾ ಸಂಚಾಲಕ…
ಬಂಟ್ವಾಳ; ಕಷ್ಟ ದುಮ್ಮಾನಗಳನ್ನು ಯುಕ್ತಿಯಿಂದಲೇ ಎದುರಿಸಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಭಗವಾನ್ ಕೃಷ್ಣನ ಬದುಕೇ ನಮ್ಮೆಲ್ಲರಿಗೆ ಆದರ್ಶ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ…
ಇಲ್ಲಿನ ರಾಯಿ ಮತ್ತು ಕೊಯಿಲ ಬಿಜೆಪಿ ಗ್ರಾಮ ಸಮಿತಿ ನೂತನ ಅಧ್ಯಕ್ಷರಾಗಿ ಸ್ಥಳೀಯ ಬಿಲ್ಲವ ಮುಖಂಡ ಕೆ.ಪರಮೇಶ್ವರ ಪೂಜಾರಿ ಆಯ್ಕೆಯಾಗಿದ್ದಾರೆ .
ರಾಜಕೀಯ ಪ್ರೇರಿತ ಪ್ರತಿಭಟನೆಗೆ ಮಕ್ಕಳ ಬಳಕೆ ಸಲ್ಲದು: ಸಚಿವ ರೈ ಬಂಟಾಳ: ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕೆಲವೊಮ್ಮೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮತ್ತಿತರ ತಾತ್ಕಾಲಿಕ ಸಮಸ್ಯೆ…
ಬಂಟ್ವಾಳ: ಕಾರ್ಮಿಕನೋರ್ವ ಕಟ್ಟಡದಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ಸಂಭವಿಸಿದೆ. ಬಿ.ಸಿ.ರೋಡಿಗೆ ಸಮೀಪದ ಕಾಮಾಜೆ ನಿವಾಸಿ ಸಂಜೀವ ಸಪಲ್ಯ(53) ಮೃತಪಟ್ಟವರಾಗಿದ್ದಾರೆ. ಇವರು…
ಬಂಟ್ವಾಳ:ಮೊಸರುಕುಡಿಕೆ ಪ್ರಯುಕ್ತ ನಡೆದ ಗೋವಿಂದ ಸ್ಪರ್ಧೆ ವೇಳೆ ಯುವಕನೋರ್ವ ಆಕಸ್ಮಿಕವಾಗಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ಪಿಲಾತಬೆಟ್ಟು…
ಮನುಜನ ಪ್ರತಿಯೊಂದು ಕ್ರಿಯೆಗೂ ಒಂದು ನಿರ್ದಿಷ್ಟವಾದ ಗುರಿ ಇದ್ದೇ ಇರುತ್ತದೆ.ಒಂದುವೇಳೆ ಗುರಿಯೇ ಇಲ್ಲದಿದ್ದರೆ ಆ ಕ್ರಿಯೆ ಪರಿಪೂರ್ಣ ಕ್ರಿಯೆ ಆಗುವುದಿಲ್ಲ. ಇದು ದಿನ ನಿತ್ಯದ ಜೀವನ ಆಗಿರಲಿ…
ಬಜಪೆ:ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾದ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದಕ ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್ ನೀಡುವ ದ ಕ ಉಡುಪಿ ಜಿಲ್ಲಾ ಮಟ್ಟದ…
ಕೈಕಂಬ:ಪೊಳಲಿ ರಾಜರಾಜೇಶ್ವರಿ ದೇವಳಕ್ಕೆ ಸಮೀಪದ ಮನೆಯೊಂದರ ಬಾವಿಯಲ್ಲಿ ಬಿಸಿನೀರಿನ ಬುಗ್ಗೆ ಕಾಣಿಸಿಕೊಂಡು ಬಾವಿಯ ಸಿಹಿನೀರು ಬಿಸಿನೀರಾಗಿ ಪರಿವರ್ತಿತವಾದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಬ್ಯಾಂಡ್ ವಾದಕರಾಗಿರುವ…
ಮೂಡುಬಿದಿರೆ: ಯಕ್ಷಗಾನ ಅದು ಶ್ರೇಷ್ಠ ಕಲೆ. ಪೇಜಾವರ ಶ್ರೀಗಳವರೊಮ್ಮೆ ಹೇಳಿದ್ದಂತೆ ಯಕ್ಷ ಎನ್ನುವುದನ್ನು ತಿರುಗಿ ಬರೆದಾಗ ಕ್ಷಯ ಎಂದಾಗುತ್ತದೆ. ಆದರೆ ಹಾಗಾಗದೇ ಅದಕ್ಕೆ ಅ ಸೇರಿಕೊಂಡು ಅದು…
ಬಂಟ್ವಾಳ:ಸಮಾಜದಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಕೇವಲ ಮನೋರಂಜನೆಗೆ ಸೀಮಿತಗೊಳಿಸದೆ ಅದರ ಪ್ರಾಮುಖ್ಯತೆ ಮತ್ತು ವಿಶೇಷತೆ ಬಗ್ಗೆ ಅರ್ಥೈಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಸುಸಂಸ್ಕøತ ಯುವ ಪೀಳಿಗೆಯನ್ನು ಕಾಣಲು ಸಾಧ್ಯವಿದೆ…
ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಸಮೀಪದ ಅಮ್ಟೂರು ಎಂಬಲ್ಲಿ ಅಕ್ರಮ ಜಾನುವಾರು ಸಾಗಿಸುತ್ತಿದ್ದ ಎ.ಆರ್.ಕೆ. ಕಾಗರ್ೊ ಲಾಜಿಸ್ಟಿಕ್ ಎಂಬ ಹೆಸರಿನ ಪಾಸರ್ೆಲ್ ಸಾಗಾಟದ ಟೆಂಪೋವೊಂದು ಭಾನುವಾರ ಬೆಳಿಗ್ಗೆ ರಸ್ತೆಗೆ ಉರುಳಿ…
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ಅಮ್ಟೂರು ಎಂಬಲ್ಲಿ ಅಕ್ರಮ ಜಾನುವಾರು ಸಾಗಿಸುತ್ತಿದ್ದ ಟೆಂಪೋ ಭಾನುವಾರ ಬೆಳಿಗ್ಗೆ ರಸ್ತೆಗೆ ಉರುಳಿ ಬಿದ್ದಿರುವ ದೃಶ್ಯವನ್ನು ಪೊಲೀಸರು ಮತ್ತು ನಾಗರಿಕರು ಕುತೂಹಲದಿಂದ…