Month: March 2016

ಕಾರಣಿಕ ಕ್ಷೇತ್ರ ಮಾರಿಗುಡಿಯಲ್ಲಿ ಬ್ರಹ್ಮಕಲಶ ಸಂಭ್ರಮ

ಮೂಡುಬಿದರೆ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ, ಬೋವಿ ಸಮಾಜದ ಆಡಳಿತಕ್ಕೆ ಒಳಪಟ್ಟಿರುವರುವ ಕಾರಣಿಕ ಕ್ಷೇತ್ರ ಮಾರಿಗುಡಿಯಲ್ಲಿ (ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನ) ದೇವಿಯ ಬಿಂಬಪ್ರತಿಷ್ಠೆ, ಬ್ರಹ್ಮಕಲಶ ಸಂಭ್ರಮ.…

ಸ್ವಚ್ಛತೆಯಲ್ಲಿ ಮೂಡುಬಿದರೆ ಸಿವಿಲ್ ಕೋರ್ಟ್ ಪ್ರಥಮ, ಪುರಸಭೆಗೆ ದ್ವಿತೀಯ ಸ್ಥಾನ

ಮೂಡುಬಿದರೆ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸರಕಾರಿ ಕಛೇರಿ ಮತ್ತು ಕಟ್ಟಡಗಳಿಗೆ ಮೂಡುಬಿದಿರೆ ಪುರಸಭೆಯು ನಡೆಸಿದ ಮೌಲ್ಯ ಮಾಪನದಲ್ಲಿ ಮೂಡುಬಿದರೆ ಸಿವಿಲ್ ಕೋರ್ಟ್ ಪ್ರಥಮ ಹಾಗೂ ಪುರಸಭೆಯು…

ಮೂಡುಬಿದರೆ ಪುರಸಭೆ ಸೂಚಿಸಿದ ಜಾಗದಲ್ಲಿ ಗೂಡಂಗಡಿ ವ್ಯಾಪಾರ ಅಧಿವೇಶನದಲ್ಲಿ ತೀರ್ಮಾನ

ಮೂಡುಬಿದರೆ: ಪುರಸಭೆ ತೆರವುಗೊಳಿಸಿದ ಅನಧಿಕೃತ ಗೂಡಂಗಡಿಗಳಿಗೆ ತಲಾ ರೂ 500 ದಂಡವಿಧಿಸಿ, ವಶಪಡಿಸಿಕೊಂಡ ಸೊತ್ತುಗಳನ್ನು ವಾರೀಸುದಾರರಿಗೆ ಬಿಟ್ಟುಕೊಡುವುದು ಹಾಗೂ ಗೂಡಂಗಡಿಗಳು, ಪುರಸಭೆ ಸೂಚಿಸುವ ಸ್ಥಳದಲ್ಲಿ ಮಾತ್ರ ವ್ಯಾಪಾರ…

ಫ್ಲೈ ಓವರ್ ಬದಿಯಲ್ಲಿ ನಿರ್ಮಾಣಗೊಂಡಿರುವ ಸರ್ವೆಸ್ ರಸ್ತೆ

ಬಂಟ್ವಾಳ : ತಾಲೂಕಿನ ಪ್ರಮುಖ ಪಟ್ಟಣ ಬಿ ಸಿ ರೋಡು ಪೇಟೆಯಲ್ಲಿ ತಾಂಡವವಾಡುತ್ತಿರುವ ಕೆಲವೊಂದು ಸಮಸ್ಯೆಗಳ ಬಗ್ಗೆ ಬಂಟ್ವಾಳ ಕ್ಷೇತ್ರ ಬಿಜೆಪಿ ನಾಯಕರು ಕೇಂದ್ರ ಹೆದ್ದಾರಿ ಸಚಿವ…

ಮಹಾನಗರದಲ್ಲಿ ಕನ್ನಡ ಕಲಾವೃಂದ ಮುಂಬಯಿ-ಕನ್ನಡ ನಾಟಕೋತ್ಸವ ಸಾ.ದಯಾ ರಚಿತ `ಚೌಕಟ್ಟಿನಾಚೆಯ ಚಿತ್ರ’ ನಾಟಕ ಪ್ರದರ್ಶನ

ಮುಂಬಯಿ: ಕನ್ನಡ ಕಲಾವೃಂದ ಮುಂಬಯಿ ಸಂಸ್ಥೆಯು ಆಯೋಜಿಸಿರುವ ಮೂರುದಿನಗಳ ಕನ್ನಡ ನಾಟಕೋತ್ಸವದಲ್ಲಿ ಮಹಾನಗರದಲ್ಲಿನ ಹೆಸರಾಂತ, ಪ್ರಶಸ್ತಿ ಪುರಸ್ಕೃತ ನಾಟಕಕಾರ ಸಾ.ದಯಾ (ದಯಾನಂದ ಸಾಲ್ಯಾನ್) ರಚಿಸಿ, ನಿರ್ದೇಶಿಸಿದ`ಚೌಕಟ್ಟಿನಾಚೆಯ ಚಿತ್ರ’…

ನರಿಕೊಂಬು: ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆಗೆ ಸನ್ಮಾನ

ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಅಂತರ ರಾಮನಗರ ಹಿಂದೂ ಯುವ ಶಕ್ತಿ ಇದರ ವತಿಯಿಂದ ಸ್ಥಳೀಯ ನೇಲ್ಯಡ್ಕ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಧಾರ್ಮಿಕ ಚಿಂತನಾ ಸಭೆ ಕಾರ್ಯಕ್ರಮದಲ್ಲಿ…

ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರ ಆಕ್ರೋಶ

ಬಂಟ್ವಾಳ: ಕುಡಿಯುವ ನೀರಿಗಾಗಿ ಮಂಗಳವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚೆರ್ಚೆಗೆ ಕಾರಣವಾಯಿತು. ಇಲ್ಲಿ ನೀರಿನ ಭಾಗ್ಯವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರನ್ನು ಪುರವಾಸಿಗಳಿಗೆ…

ಮೆಲ್ಕಾರ್ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಸಚಿವರಿಂದ ಪರಿಶೀಲನೆ

ಬಂಟ್ವಾಳ: ಮೆಲ್ಕಾರ್ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ನಡೆಯುವ ಸ್ಥಳಕ್ಕೆ ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರಾದ ಬಿ. ರಮಾನಾಥ ರೈಯವರು ಭೇಟಿ ನೀಡಿ ಕಾಮಗಾರಿ ಪ್ರಗತಿ…

ನರಿಕೊಂಬು: ಹಿಂದೂ ಯುವ ಶಕ್ತಿ ವಾರ್ಷಿಕೋತ್ಸವ ಧಾರ್ಮಿಕ ಚಿಂತನಾ ಸಭೆ, ಸಾಧಕರಿಗೆ ಸನ್ಮಾನ

ಬಂಟ್ವಾಳ: ಸನಾತನ ಸಂ ತಿ ಹೊಂದಿರುವ ಭಾರತೀಯರಲ್ಲಿ ಧಾರ್ಮಿಕತೆಯಿಂದ ಸುಸಂಸ್ಕøತ ಮತ್ತು ರಾಷ್ಟ್ರಭಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ನೈಜ ರಾಷ್ಟ್ರಭಕ್ತರಲ್ಲಿ ಪರಸ್ಪರ ಧಾರ್ಮಿಕ ಅಪನಂಬಿಕೆ ಮತ್ತು ಅಸಹಿಷ್ಣುತೆ…

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ : ಸಂಪೂರ್ಣ ಸುರಕ್ಷಾ ಯೋಜನೆ ವಿಸ್ತರಣೆ

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ನಿವಾಸದಲ್ಲಿ ಮಂಗಳವಾರ ನಾಲ್ಕು ವಿಮಾ ಕಂಪನಿಗಳಿಗೆ ಮುಂದಿನ ವರ್ಷದ ವಿಮಾ ಸೌಲಭ್ಯ ನೀಡುವುದಕ್ಕಾಗಿ 45.40 ಕೋಟಿ…

ಮೂಡುಬಿದರೆ:ಕಾನೂನು ಮಾಹಿತಿ ಶಿಬಿರ

ಮೂಡುಬಿದರೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡುಬಿದರೆ ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಜನಸಾಮನ್ಯರಿಗಾಗಿ ಕಾನೂನು ಮಾಹಿತಿ ಹಾಗೂ ಎಜೆ ದಂತ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಸೋಮವಾರ…

ಜಗದೀಶ್ ಮೂರ್ತಿ ಅವರಿಗೆ ಗುತ್ತಿಗೆದಾರರರಿಂದ ಸನ್ಮಾನ

ಕೈಕಂಬ: ಗುರುಪುರ ಕೈಕಂಬದ ಮೆಸ್ಕಾಂ ಇಲಾಖೆಯ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತಿಗೊಂಡ ಜಗದೀಶ್ ಮೂರ್ತಿಯವರನ್ನು ಗುತ್ತಿಗೆದಾರರಿಂದ ಮಾ.28ರಂದು ಮಂಗಳವಾರ ಕಿನ್ನಿಕಂಬಳ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಅಭಿನಂದನಾ…

ಸ್ವಚ್ಛ ಗ್ರಾಮ-ಸ್ವಚ್ಛ ತೋಡಾರು ಅಭಿಯಾನ

ಮೂಡುಬಿದರೆ: ತೋಡಾರಿನ ತುಡರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇರುವೈಲು ಗ್ರಾಮ ಪಂಚಾಯಿತಿ, ಯುವಶಕ್ತಿ ಯುವಮಂಡಲ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛ ಗ್ರಾಮ-ಸ್ವಚ್ಛ ತೋಡಾರು ಕಾರ್ಯಕ್ರಮ ನಡೆಯಿತು. ಸ್ವಚ್ಛ…