Category: ullal

ಎರಡು ರೂಪಾಯಿ ವಿವಾದ, ಖಾಸಗಿ ಬಸ್ ನಿರ್ವಾಹಕಗೆ ತಂಡದಿಂದ ಹಲ್ಲೆ

ಉಳ್ಳಾಲ: ಎರಡು ರೂಪಾಯಿ ಚಿಲ್ಲರೆ ವಿಚಾರಕ್ಕಾಗಿ ಪ್ರಯಾಣಿಕನೋರ್ವ ತಂಡವನ್ನು ಸೇರಿಸಿ ಉಳ್ಳಾಲದಿಂದ ಸ್ಟೇಟ್ ಬ್ಯಾಂಕಿಗೆ ತೆರಳುವ ಖಾಸಗಿ ಬಸ್ಸಿನ ನಿರ್ವಾಹಕನಿಗೆ ಕಲ್ಲಿನಿಂದ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ…

ಗೂಸಾ ತಿಂದ ಅಬ್ದುಲ್ ರೆಹಮಾನ್

ಉಳ್ಳಾಲ: ಮಹಿಳೆಯ ಕರಿಮಣಿ ಸರ ಕಳವಿಗೆ ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಗೂಸಾ ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಸೋಮವಾರ ರಾತ್ರಿ ಕುತ್ತಾರು ಬಳಿಯ ಅಜ್ಜನಕಟ್ಟೆ…

ಇಸ್ಕಾನ್ ಅನುಯಾಯಿ ಕೊಲೆ

ಉಳ್ಳಾಲ: ಇಸ್ಕಾನ್ ಸಂಸ್ಥೆಯ ಅನುಯಾಯಿ ಬೆಂಗಳೂರು ಮೂಲದ ಎಂ.ಟೆಕ್ ಪದವೀಧರನ ಕೊಳೆತ ಶವ ಸಂಶಯಾಸ್ಪದವಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಆಡಂಕುದ್ರು ಬಳಿ ಭಾನುವಾರ ಮಧ್ಯಾಹ್ನ…

ಕಲ್ಲಿನ ಕ್ವಾರಿಯ ನೀರಿನಲ್ಲಿ ಮುಳುಗಿ ಯುವಕರಿಬ್ಬರ ಸಾವು

ಉಳ್ಳಾಲ: ಕಲ್ಲಿನ ಕ್ವಾರಿಯಲ್ಲಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇರಾ ಸಮೀಪದ ಚೇಳೂರು ಗ್ರಾಮದ ಬಾವಲಿಗುರಿ ಕೆಐಎಡಿಬಿ ಸೈಟಿನಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಚೇಳೂರು…

ಕಿನ್ಯಾ: ಬಸ್ ಢಿಕ್ಕಿ

ಉಳ್ಳಾಲ: ಬಸ್ಸೊಂದು ಕಮರಿಗೆ ಉರುಳಿ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದಿರುವ ಘಟನೆ ಕಿನ್ಯಾ ಸಮೀಪದ ಸಂಕೇಶ ಎಂಬಲ್ಲಿ ಇಂದು ಮುಂಜಾನೆ ನಡೆದಿದ್ದು, ಘಟನೆಯಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ…

ಕಲ್ಕಟ್ಟ: ಕೇರಳಕ್ಕೆ ಮರಳು ಸಾಗಾಟ , ಲಾರಿಗಳನ್ನು ತಡೆಹಿಡಿದು ಪ್ರತಿಭಟನೆ

ಉಳ್ಳಾಲ: ಕೇರಳಕ್ಕೆ ಮರಳು ಸಾಗಾಟ ನಡೆಸುತ್ತಿರುವುದನ್ನು ವಿರೋಧಿಸಿದ ಮಂಜನಾಡಿ ಗ್ರಾಮದ ನಾಗರಿಕರು ಹಾಗೂ ಕೂಲಿಕಾರ್ಮಿಕರು ಸೇರಿಕೊಂಡು ಮರಳು ಲಾರಿಗಳನ್ನು ತಡೆಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ಕಲ್ಕಟ್ಟದಲ್ಲಿ ನಡೆದಿದೆ.…

ಸ್ಕೂಟರಿನಲ್ಲಿ ದನದ ಮಾಂಸ ಸಾಗಾಟ ಪತ್ತೆ

ಉಳ್ಳಾಲ: ಸ್ಕೂಟರಿನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಂಡಿತ್ ಹೌಸ್ ಬಳಿ ಶನಿವಾರ ನಡೆದಿದೆ.…

ಉಳ್ಳಾಲ ಬೇಕರಿ ಮಾಲಕನಿಗೆ ತಂಡದಿಂದ ಚೂರಿ ಇರಿತ

ಉಳ್ಳಾಲ: ಬೇಕರಿ ಮಾಲೀಕನಿಗೆ ಹಲವು ಪ್ರಕರಣಗಳ ಆರೋಪಿ ಸಹಿತ ಇಬ್ಬರ ತಂಡ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ…

ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ , ಓರ್ವ ನಾಪತ್ತೆ ಮೂವರು ಪತ್ತೆ

ಹರೇಕಳ: ಮರಳು ಹೊತ್ತು ವಾಪಸ್ಸಾಗುತ್ತಿದ್ದ ದೋಣಿಯೊಂದು ಮಗುಚಿಬಿದ್ದು ಒಂದೇ ಕುಟುಂಬದ ಓರ್ವ ನಾಪತ್ತೆಯಾಗಿ, ನಾಲ್ವರು ರಕ್ಷಣೆಗೊಳಗಾಗಿರುವ ಘಟನೆ ಪಾವೂರು ಕಡವಿನ ಬಳಿಯ ನೇತ್ರಾವತಿ ನದಿಯ ಮಧ್ಯಭಾಗದಲ್ಲಿ ಬುಧವಾರ…

ಮೊಗವೀರಪಟ್ನದಲ್ಲಿ ಬೃಹತ್ ತಿಮಿಂಗಿಲ ಪತ್ತೆ

ಉಳ್ಳಾಲ: ಬೃಹತ್ ಗಾತ್ರದ ಸತ್ತು ಬಿದ್ದ ತಿಮಿಂಗಿಲ ಮೊಗವೀರಪಟ್ನ ಸಮುದ್ರ ತೀರದಲ್ಲಿ ಶುಕ್ರವಾರ ಮುಂಜಾನೆ ವೇಳೆ ಪತ್ತೆಯಾಗಿದೆ. 15 ಅಡಿ ಉದ್ದವಿರುವ ತಿಮಿಂಗಿಲ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ.…

ಮನೆಗಳನ್ನು ತೊರೆಯುತ್ತಿರುವ ಪಾಂಡ್ಯ-ನಡೋಡಿ ನಿವಾಸಿಗಳು, ಇಲ್ಲಿ ರಸ್ತೆಯೂ ಇಲ್ಲ-ನರೆ ಬಂದರೆ ಕೇಳುವವರೂ ಇಲ್ಲ

ಉಳ್ಳಾಲ: ಅಲ್ಲಿ ಎಲ್ಲರೂ ಮನೆಗಳನ್ನು ತೊರೆಯುತ್ತಿದ್ದಾರೆ. ಮುಂದೊಂದು ದಿನ ಅಲ್ಲಿ ಯಾರೂ ಇರುವುದಿಲ್ಲ. ಆ ವೇಳೆ ಅದು ನಿರ್ವಸತಿ ದ್ವೀಪ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ. ಇದು ಮುನ್ನೂರು…

ಸೋಮೇಶ್ವರ ಕೆರೆಯಲ್ಲಿ ಮುಳುಗಿ ಸಾವು

ಉಳ್ಳಾಲ: ಸ್ನೇಹಿತರ ಜತೆಗೆ ವಿಹಾರಕ್ಕೆಂದು ಬಂದಿದ್ದ ಬ್ರಹ್ಮಾವರ ಬಾರಕೂರು ನಿವಾಸಿ ಸುರೇಶ್ ಶೆಟ್ಟಿ (40) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದ ಕೆರೆಯಲ್ಲಿ ಸಂಭವಿಸಿದೆ. ಕೊಲ್ಯ…

ಕುಂಪಲ: ಆ್ಯಕ್ಸಿಲ್ ತುಂಡಾಗಿ ಬಸ್ ಕಮರಿಗೆ

ಉಳ್ಳಾಲ: ಆ್ಯಕ್ಸಿಲ್ ತುಂಡಾಗಿ ಬಸ್ಸೊಂದು ಕಮರಿಗೆ ವಾಲಿ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದು ನಿಂತಿರುವ ಘಟನೆ ಕುಂಪಲದ ಚಿತ್ರಾಂಜಲಿನಗರ ಸಮೀಪದ ವಿಜಯನಗರ ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.…

ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಸಂಘಟನೆಗಳು ಮೊದಲು ಸ್ಪಂಧಿಸಲಿ: ಈಶ್ವರ್ ಉಳ್ಳಾಲ್ 

ಉಳ್ಳಾಲ: ಹಿಂದೂ ಸಂಘಟನೆಗಳು ಹಿಂದೂಗಳಿಗೆ ಆದ ಅನ್ಯಾಯದ ವಿರುದ್ಧ ಮೊದಲು ದೂರು ನೀಡಲಿ. ಚುನಾವಣಾ ಅಜೆಂಡಾವನ್ನು ಮುಂದಿಟ್ಟುಕೊಂಡು ಯಾವುದೇ ಮತಕ್ಕೆ ಸೀಮಿತವಾಗಿರದ ಸಚಿವ ಖಾದರ್ ವಿರುದ್ಧ ಪ್ರತಿಭಟನೆ…