Category: bantwal

ನಡುಮೊಗರುಸ.ಹಿ.ಪ್ರಾ. ಶಾಲೆ ಮೇಲ್ಛಾವಣಿ ಕುಸಿತ ಶಾಸಕರ ಭೇಟಿ ನೂತನ ಕಟ್ಟಡದ ಭರವಸೆ

ಬಂಟ್ವಾಳ: ರವಿವಾರ ಸಂಜೆ ತಾಲೂಕಿನ ನಡುಮೊಗರು ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಕಟ್ಟಡ ಸಂಪೂರ್ಣ ಹಾನಿಗೊಂಡಿರುವ ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು…

ವಿ.ಹಿಂ.ಪ ಮತ್ತು ಭಜರಂಗದಳ ಕಾರ್ಯಕರ್ತರಿಂದ ಹಡೀಲು ಗದ್ದೆಯಲ್ಲಿ ನಾಟಿ,ಭತ್ತ ಬಡವರಿಗೆ,ಬೈಹುಲ್ಲು ಗೋಶಾಲೆಗೆ ನೀಡಲು ನಿರ್ಧಾರ

ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಬಂಟ್ವಾಳ ತಾ.ನ ಸರಪಾಡಿಯಲ್ಲಿ ಭತ್ತದ ಕೃಷಿಯ ಕೆಲಸಕ್ಕೆ ನಾಂದಿಯಾಡಿದೆ.ಸುಮಾರು ವರ್ಷಗಳಿಂದ ಹಡೀಲು ಬಿದ್ದಿರುವ ಗದ್ದೆಯೊಂದನ್ನು ಮಾಲಕರಿಂದ ಉಚಿತವಾಗಿ…

ನರಹರಿ ಪರ್ವತದಲ್ಲಿ ಜು.20 ರಂದು ತೀರ್ಥಸ್ನಾನ ಇಲ್ಲ

ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ ಮೆಲ್ಕಾರ್ ಸಮೀಪದ ನರಹರಿ ಪರ್ವತ ಶ್ರೀಸದಾಶಿವ ದೇವಸ್ಥಾನದಲ್ಲಿ ಜು.20 ನಡೆಯಬೇಕಾಗಿದ್ದ ಆಟಿ ಅಮಾವಾಸ್ಯೆಯ ತೀರ್ಥಸ್ನಾನ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.ಶ್ರೀ…

ಲಾಕ್ ಡೌನ್ ಬಂಟ್ವಾಳದಲ್ಲಿ ಯಶಸ್ವಿ

ಬಂಟ್ವಾಳ: ದ.ಕ.ಜಿಲ್ಲಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿಯು ಬಂದ್ ಯಶಸ್ವಿಯಾಗಿದೆ.ಬೆಳಗ್ಗಿನ ಹೊತ್ತು ಕೊಂಚ ಜನಸಂಚಾರ ಕಂಡುಬಂದರೂ,ಹೊತ್ತು ಮೀರುತ್ತಿದ್ದಂತೆ ಜನ,ವಾಹನ ಸಂಚಾರ ಸ್ಥಗಿತಗೊಂಡು ಪೇಟೆ ಪ್ರದೇಶಗಳು ಬಿಕೋ ಎನ್ನುತ್ತಿತ್ತು.…

ರಾಹು ಗುಳಿಗ ಕಟ್ಟೆಯಲ್ಲಿ ದೈವ ಪ್ರತಿಷ್ಠೆ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿಬೈಲು ಎಂಬಲ್ಲಿ ಸ್ಥಳೀಯ ಭಕ್ತರ ನೆರವಿನಲ್ಲಿ ಜೀರ್ಣೋದ್ಧಾರಗೊಂಡ ರಾಹು ಗುಳಿಗ ಕಟ್ಟೆಯಲ್ಲಿ ದೈವ ಪ್ರತಿಷ್ಠೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಮನೋಜ್ ಕಟ್ಟೆಮಾರ್…

ತುಂಬೆ ಕಾಲೇಜಿಗೆ 95 % ಫಲಿತಾಂಶ

ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಂಬೆ ಕಾಲೇಜಿಗೆ ೯೫% ಫಲಿತಾಂಶ ಸಾಧಿಸಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.೧೧೮ ವಿದ್ಯಾರ್ಥಿಗಳಲ್ಲಿ ೧೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ೧೭…

ಬಿ.ಮೂಡ ಸ.ಪ.ಪೂ ಕಾಲೇಜಿಗೆ 16 ಡಿಸ್ಟಿಂಕ್ಷನ್, 86% ಫಲಿತಾಂಶ

ಬಂಟ್ವಾಳ: ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು 2020ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 96% ವಿಜ್ಞಾನ ವಿಭಾಗದಲ್ಲಿ 81% ಹಾಗೂ ಕಲಾ ವಿಭಾಗದಲ್ಲಿ…

ವಾಮದಪದವು ಕಾಲೇಜಿಗೆ 84%, ಸಿದ್ದಕಟ್ಟೆ ಕಾಲೇಜಿಗೆ 85 % ಫಲಿತಾಂಶ

ಬಂಟ್ವಾಳ: 2019-20 ಸಾಲಿನ ದ್ವತೀಯ ಪಿಯುಸಿ ಪರೀಕಗಷಾ ಫಲಿತಾಂಶ ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಪ.ಪೂ.ಕಾಲೇಜಿಗೆ ಶೇ.84 ಫಲಿತಾಂಶ ಬಂದಿದ್ದರೆ,ಸಿದ್ದಕಟ್ಟೆ ಸರಕಾರಿ ಪ.ಪುಇ.ಕಾಲೇಜಿಗೆ ಶೇ.85 ಫಲಿತಾಂಶ…

ಬಂಟ್ವಾಳದಲ್ಲಿ 16 ಮಂದಿಗೆ ಕೊರೋನ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚುತ್ತಲೇ ಇದ್ದು, ಭಾನುವಾರವು 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡಿನಲ್ಲಿ 4 ಪ್ರಕರಣಗಳು…

ಹೊಸ ಬದುಕು ನಿರ್ಮಾಣದತ್ತ ಹೆಜ್ಜೆ ಅಗತ್ಯ : ಪ್ರತಾಪ ಸಿಂಹ ನಾಯಕ್

ಬಂಟ್ವಾಳ: ಕೋವಿಡ್-19 ಎಲ್ಲೆಡೆ ವ್ಯಾಪಿಸಿರುವ ಈ ಹೊತ್ತಿನಲ್ಲಿ ಹೊಸ ರೀತಿಯ ಬದುಕನ್ನು ನಾವು ನಿರ್ಮಿಸಿಕೊಳ್ಳಬೇಕಾಗಿದ್ದು, ರೋಟರಿ ಕ್ಲಬ್ ಮೂಲಕ ಸಮಾಜಕ್ಕೆ ಮಾದರಿಯಾಗುವ ಕಾರ್ಯವನ್ನು ನಡೆಸಲು ಸಾಧ್ಯ ಎಂದು…

ತೋಡಿಗೆ ಬಿದ್ದು ಮಧ್ಯವಯಸ್ಕ ಸಾವು

ಬಂಟ್ವಾಳ, ತೆಂಕಬೆಳ್ಳೂರು ಗ್ರಾಮದ ಪಡೀಲುಬೈಲು ನಿವಾಸಿ ಲೋಕನಾಥ್ ನಾಯಕ್(೫೧) ಅವರು ಮನೆಗೆ ದಿನಸಿ ಸಾಮಾನು ತರಲೆಂದು ಹೋದವರು ನೀರು ತುಂಬಿದ್ದ ತೋಡಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು…