Author: Suddi9

ಗುರುಪುರ ಕೈಕಂಬದಿಂದ ಬಿ.ಸಿ.ರೋಡಿನವರೆಗಿನ ರಸ್ತೆಗೆ ವಿವೇಕಾನಂದರ ಹೆಸರು ಅಧಿಕೃತ

ಸುದ್ದಿ9 ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿರೋಡಿನ ಕೈಕಂಬದ ದ್ವಾರದವರೆಗೆ ಸುಮಾರು 16 ಕಿ,ಮೀ ಸ್ವಾಮಿ ವಿವೇಕನಂದರ ಹೆಸರು ಅಧಿಕೃತಗೊಂಡಿತು . ಈ ರಸ್ತೆಗೆ ಸ್ವಾಮಿ…

ಸುದ್ದಿ9 ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿರೋಡಿನ ಕೈಕಂಬದ ದ್ವಾರದವರೆಗೆ ಸುಮಾರು 16 ಕಿ,ಮೀ ಸ್ವಾಮಿ ವಿವೇಕನಂದರ ಹೆಸರು ಅಧಿಕೃತಗೊಂಡಿತು . ಈ ರಸ್ತೆಗೆ ಸ್ವಾಮಿ…

ನಾಪತ್ತೆಯಾದ ಬಾಲಕಿ ಶವವಾಗಿ ಪತ್ತೆ; ರೇಪ್ ಆಂಡ್ ಮರ್ಡರ್?

ಮಂಗಳೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದ ಆಲಂದೂರು-ಕೋಣಮಕ್ಕಿ ಎಂಬಲ್ಲಿಂದ ಕಳೆದ ಜುಲೈ ಆರರಂದು ಸಂಜೆ ನಾಪತ್ತೆಯಾಗಿದ್ದ ಬಾಲಕಿ ರತ್ನಾ ಕೊಠಾರಿ(17) ಎಂಬಾಕೆಯ ಶವ ಶಿರೂರು-ಸಾವಂತಗುಡ್ಡೆ…

ಅಕ್ರಮ ಗೋಸಾಗಾಟದ ಟೆಂಪೋದಿಂದ ಸರಣಿ ಅಪಘಾತ

ಮಂಗಳೂರು: ಅಕ್ರಮ ಗೋ ಸಾಗಾಟದ ಟೆಂಪೆÇ ರಿಕ್ಷಾ ಹಾಗೂ ಕಾರ್‍ಗೆ ಡಿಕ್ಕಿಯಾದ ಘಟನೆ ಇಂದು ಮುಂಜಾನೆ ಬಿಜೈಯಲ್ಲಿ ಸಂಭವಿಸಿದೆ. ಟೆಂಪೋದಲ್ಲಿನ 30 ಜಾನುವಾರುಗಳ ಪೈಕಿ 15ಕ್ಕೂ ಹೆಚ್ಚು…

ಸರಣಿ ಅಪಘಾತ ನಡೆಸಿ ಪರಾರಿಯಾದ ಅಕ್ರಮ ಗೋಸಾಗಟ ಟೆಂಪೋ

ಮಂಗಳೂರು: ಅಕ್ರಮ ಗೋ ಸಾಗಾಟದ ಟೆಂಪೊ ರಿಕ್ಷಾ ಹಾಗೂ ಕಾರ್‍ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆಸಿ ಪರಾರಿಯಾದ ಘಟನೆ ಇಂದು ಮುಂಜಾನೆ ಬಿಜೈಯಲ್ಲಿ ಸಂಭವಿಸಿದೆ. ಟೆಂಪೋದಲ್ಲಿನ…

ಬುಡೋಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಛೇರಿ ಕಟ್ಟಡದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಸುದ್ದಿ9ಬಂಟ್ವಾಳ; ಬುಡೋಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಛೇರಿ ಕಟ್ಟಡದ 1.5 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ ಶನಿವಾರ ಗುದ್ದಲಿ…

ಹಾಲು ಉತ್ಪಾದಕರ ಸಹಾಕಾರಿ ಸಂಘದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಸುದ್ದಿ9ಬಂಟ್ವಾಳ; ಮಾಣಿ ಹಾಲು ಉತ್ಪಾದಕರ ಸಹಾಕಾರಿ ಸಂಘದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಮಾಣಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಜಿ.ಪಂ.ನ2013-14 ನೇ ಸಾಲಿನ…

ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಉದ್ಘಾಟನೆ

ಸುದ್ದಿ9ಬಂಟ್ವಾಳ: ಪ್ರತ್ಯಕ್ಷ ಫೌಂಡೇಶನ್ ಪ್ರವತರ್ಿತ ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಆರ್.ಡಿ.ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು. ಹಿರಿಯ ತರಬೇತುದಾರ ಬಿ.ರಾಮಚಂದ್ರ ರಾವ್…

ರೋಟರಿ ಸಮುದಾಯದಳ ಸಿದ್ದಕಟ್ಟೆ ಇದರ ಪದಗ್ರಹಣ

ಸುದ್ದಿ9ಸಿದ್ದಕಟ್ಟೆ ರೋಟರಿ ಸಮುದಾಯದಳ ಸಿದ್ದಕಟ್ಟೆ ಇದರ 2014-15ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ : 06-07-2014ನೇ ಅದಿತ್ಯವಾರ ಸಿದ್ದಕಟ್ಟೆ ಚಚರ್್ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ…

ಪತ್ರಕರ್ತರ ಸಂಘದ ಆಶ್ರಯದಲ್ಲಿ ಪುನರ್ ನಿಮರ್ಾಣಗೊಂಡಿರುವ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಹಾಗೂ ಪ್ರೆಸ್ಕ್ಲಬ್ ಉದ್ಘಾಟನೆ

ಸುದ್ದಿ9ಬಂಟ್ವಾಳ: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರೆಸ್ಕ್ಲಬ್ ಉದ್ಘಾಟನೆಗೆ ಸಜ್ಜುಗೊಂಡಿದೆ. ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಪಂಚಾಯತ್ನ ಹಲೇ ಕಟ್ಟಡದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ…

ಟ್ಯಾಂಕರ್-ಆಟೋ ಡಿಕ್ಕಿ: ಕೊಲೆ ಯತ್ನ

ಮೂಡುಬಿದರೆ: ಸಮೀಪದ ಕಲ್ಲಬೆಟ್ಟು ಮಾರಿಗುಡಿ ಬಳಿ ಶುಕ್ರವಾರ ಸಂಜೆ ನೀರಿನ ಟ್ಯಾಂಕರನ್ನು ರಿಕ್ಷಾಕ್ಕೆ ಡಿಕ್ಕಿ ಹೊಡೆಸಿ ಆಟೋ ಚಾಲಕನ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಆಟೋ…

ಮೂಡುಶೆಡ್ಡೆ ಯುವಕನ ಬರ್ಬರ ಕೊಲೆ

ಸುದ್ದಿ9ಮಂಗಳೂರು: ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಜಂಕ್ಷನ್ನಲ್ಲಿ ಶುಕ್ರವಾರ ಸಂಜೆ 5:35ರ ಸುಮಾರಿಗೆ ಸಂಭವಿಸಿದೆ. ಕೊಲೆಯಾದವನನ್ನು ಮೂಡುಶೆಡ್ಡೆ ನಿವಾಸಿ…

ವಿಶ್ವ ಜನಸಂಖ್ಯಾ ದಿನಾಚರಣೆ

ಸುದ್ದಿ9ಬಂಟ್ವಾಳ: ದೇಶದಲ್ಲಿ ಜನಸಂಖ್ಯಾ ಸ್ಫೋಟ ಏರುಗತಿಯಲ್ಲಿ ಸಾಗುತ್ತಿದ್ದು, ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿವಿಧ ಬಗೆಯ ಸಮಸ್ಯೆಗಳು ದೇಶದ ಜನತೆಯನ್ನು ಕಾಡಲಿದೆ. ಈ ಬಗ್ಗೆ ಈಗಾಲೇ…