Author: Suddi9

ಆಳ್ವಾಸ್ ವಿರಾಸತ್ 2015 ಸಂಪನ್ನ

ಸುದ್ದಿ9 ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪರಿಕಲ್ಪನೆಯಲ್ಲಿ ಮೂಡಿಬಂದ 21ನೇ ಆಳ್ವಾಸ್ ವಿರಾಸತ್-2015 ಭಾನುವಾರ ರಾತ್ರಿ ಸಂಪನ್ನಗೊಂಡಿತು. 1 ಲಕ್ಷಕ್ಕೂ…

ಆಳ್ವಾಸ್ ವರ್ಣವಿರಾಸತ್-2015 ಪ್ರಶಸ್ತಿ ಪ್ರದಾನ

ಸುದ್ದಿ9 ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಆಳ್ವಾಸ್ ವರ್ಣವಿರಾಸತ್-2015 ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಚಿತ್ರಕಲಾವಿದ ತೋಟ ವೈಕುಂಠಗೆ ಭಾನುವಾರ ಸಂಜೆ ವಿದ್ಯಾಗಿರಿ ಪ್ಯಾಲೇಸ್ ಗ್ರೌಂಡನ…

ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಪ್ರಯುಕ್ತ ಯುವ ಚೈತನ್ಯ ಯಾತ್ರೆ

ಸುದ್ದಿ9 ಬಂಟ್ವಾಳ: ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ, ವ್ಯಸನಮುಕ್ತ ಕನಾಟಕದ ನಿರ್ಮಾಣದ ಜಾಗೃತಿಯೊಂದಿಗೆ, ವಿವೇಕಾನಂದರ ಸಂದೇಶವನ್ನು ಸಾರುವ ಸದ್ದುದ್ದೇಶದೊಂದಿಗೆ…

ಶ್ರೀ ಮಹಮ್ಮಾಯಿ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದ ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಮಹಮ್ಮಾಯಿ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದ ಆಮಂತ್ರಣ ಪತ್ರವನ್ನು ಪ್ರಧಾನ ಅರ್ಚಕ…

ಎಸ್ಕೆಎಸ್ಎಸ್ಎಫ್ ವತಿಯಿಂದ ಬೃಹತ್ ಸಮ್ಮೇಳನಕ್ಕೆ ಚಾಲನೆ

ಬಂಟ್ವಾಳ ತಾಲ್ಲೂಕಿನ (ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್) ಎಸ್ಕೆಎಸ್ಎಸ್ಎಫ್ ವತಿಯಿಂದ ಇಲ್ಲಿನ ಕೆಳಗಿನಪೇಟೆ ಜುಮ್ಮಾ ಮಸೀದಿ ಬಳಿ ಸಮಿತಿ ಅಧ್ಯಕ್ಷ ಹಾರೂನ್ ರಶೀದ್ ನೇತೃತ್ವದಲ್ಲಿ ಭಾನುವಾರ ಸಂಜೆ ಮಂಗಳೂರಿನ…

ಸಾಮಾಜಿಕ ಹೋರಾಟಗಾರ ದಿ.ಮಂಜುನಾಥ ಸಪಲ್ಯ ಇವರಿಗೆ ‘ನುಡಿನಮನ’

ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಸಾಮಾಜಿಕ ಹೋರಾಟಗಾರ ದಿ.ಮಂಜುನಾಥ ಸಪಲ್ಯ ಇವರಿಗೆ ಭಾನುವಾರ ಏರ್ಪಡಿಸಿದ್ದ ಸಾರ್ವಜನಿಕ ‘ನುಡಿನಮನ’ ಕಾರ್ಯಕ್ರಮದಲ್ಲಿ ಬಿಲ್ಲವ ಮುಖಂಡ ಕೆ.ಸೇಸಪ್ಪ ಕೋಟ್ಯಾನ್ ಪುಷ್ಪನಮನ ಸಲ್ಲಿಸಿದರು. ಬಂಟ್ವಾಳ…

ಬಿ.ಸಿ.ರೋಡು: ಯುವ ಚೈತನ್ಯ ಯಾತ್ರೆಯ ರಥಕ್ಕೆ ಭವ್ಯ ಸ್ವಾಗತ

ಬಂಟ್ವಾಳ: ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ, ವ್ಯಸನಮುಕ್ತ ಕನಾಟಕದ ನಿರ್ಮಾಣದ ಜಾಗೃತಿಯೊಂದಿಗೆ, ವಿವೇಕಾನಂದರ ಸಂದೇಶವನ್ನು ಸಾರುವ ಸದ್ದುದ್ದೇಶದೊಂದಿಗೆ ರಾಜ್ಯ…

ಬಜಪೆ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರರ ಸೆರೆ

ಸುದ್ದಿ9 ಬಜಪೆ: ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದ ನಿಶೇದಿತ ಉಗ್ರರ ಸಂಘಟನೆಗೆ ಸೇರಿದ್ದ ಶಂಕಿತ ಉಗ್ರರನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಬಂಧಿಸಲಾಗಿದೆ. ಬಟ್ಕಳ…

ಭಿನ್ನ ಜೋಡಿ ಪೊಲೀಸ್ ವಶಕ್ಕೆ

ಹೆಬ್ರಿ: ಆಗುಂಬೆ ಪರಿಸರದಲ್ಲಿ ವಿಭಿನ್ನ ಕೋಮಿನ ಯುವಕನೊಂದಿಗೆ ತಿರುಗಾಡುತ್ತಿದ್ದ ಯುವತಿಯನ್ನು ಹೆಬ್ರಿ ಬಜರಂಗದಳವರು ಜೋಡಿ ಸಮೇತ ಹಿಡಿದು ಹೆಬ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.…

ಕೇಶವ ಶೆಟ್ಟಿ ಕೊಲೆ ಪ್ರಕರಣ: ಐವರ ಸೆರೆ

ಮಂಗಳೂರು: ಸೂರಿಂಜೆ ಸಮೀಪ ಜ.6ರಂದು ನಡೆದಿದ್ದ ಆಟೋ ಉದ್ಯಮಿ ದೋಟಮನೆ ಕೇಶವ ಶೆಟ್ಟಿ (40) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಕಾನೂನು…

ತೆಂಗಿನ ಮರದಿಂದ ಬಿದ್ದು ಕಾರ್ಮಿಕ ಸಾವು

ಸುದ್ದಿ9 ಮೂಡುಬಿದರೆ: ತೆಂಗಿನ ಮರದಿಂದ ಜಾರಿ ನೆಲಕ್ಕೆ ಬಿದ್ದ ಕಾರ್ಮಿಕನೊಬ್ಬ ಸಾವನಪ್ಪಿದ ಘಟನೆ ಕಡಂದಲೆ ಬಾರಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ರಾಜು ಪೂಜಾರಿ(38)ಎಂದು…

ಕೈಕುಂಜೆ ಶಿಕ್ಷಣಾಧಿಕಾರಿಯವರ ಕಚೇರಿಯ ನೂತನ ಸಭಾಂಗಣ ಉದ್ಘಾಟನೆ

ಸುದ್ದಿ9 ಬಂಟ್ವಾಳ: ಪ್ರತಿಯೊಬ್ಬರು ಅಕ್ಷರಜ್ಞಾನಿಗಳಾದ ಮಾತ್ರ ಶೋಷಣೆ ಮುಕ್ತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು. ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಯವರ…

ವಿರಾಸತ್ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದ “ಸ್ಟ್ರಿಂಗ್ ಸ್ಟ್ರಕ್”

ಸುದ್ದಿ9 ಮೂಡಬಿದಿರೆ: ಸ್ಟ್ರಿಂಗ್ ಸ್ಟ್ರಕ್ ಪೂರ್ವ ಪಶ್ಚಿಮ ಅಪೂರ್ವ ವಾದನ ಸಂಗಮ ಕಾರ್ಯಕ್ರಮದಲ್ಲಿ ಸಿತಾರ್ ಜತೆ ಪುರ್ಬಯನ್ ಚಟರ್ಜಿ ತನ್ನ ಕೈಚಳಕದ ಮೂಲಕ ನಾದಲೋಕದ ಭಾವ ತರಂಗಗಳನ್ನು…

ಆಳ್ವಾಸ್ ವಿರಾಸತ್ನಲ್ಲಿ ಕಲಾವಿದರ ನಾದ ಸಂಗಮ

ಸುದ್ದಿ9 ಮೂಡಬಿದಿರೆ: ದಿನದ ಎರಡನೇ ಮಹತ್ವದ ಕಾರ್ಯಕ್ರಮ ಮಹಾಲೀಲದಲ್ಲಿ ಮಹಾನ್ ಕಲಾವಿದರ ನಾದ ಸಂಗಮ ಕಲೈಮಾಮಣಿ ಶಿವಮಣಿಯವರ – ವಿಶ್ವದ ವಿವಿಧ ತಾಳ ವಾದ್ಯಗಳ ನಿನಾದದೊಂದಿಗೆ ಮೋಡಿ…