Author: Suddi9

ಮೆಲ್ಕಾರ್: ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಶಂಕೆ ವಿಶ್ವಕರ್ಮ ಸಹಕಾರ ಬ್ಯಾಂಕ್‍ಗೆ ಹಾನಿ

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಶಾಖೆಯಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಂಪ್ಯೂಟರ್ ಮತ್ತಿತರ ಸಾಮಾಗ್ರಿ ಸುಟ್ಟು ಹೋಗಿ ಅಪಾರ ನಷ್ಟ…

ಬಂಟ್ವಾಳ: ಇಂದಿನಿಂದ ಕೃಷಿ ಇಲಾಖೆ ರೈತರ ಬಾಗಿಲಿಗೆ

ಬಂಟ್ವಾಳ:ತಾಲ್ಲೂಕಿನ ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ ಇದೇ 16ರಿಂದ 25ರತನಕ ‘ಕೃಷಿ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಇದೇ…

ಅರಳ: ಇಂದಿನಿಂದ ಉಚಿತ ಆಂಗ್ಲ ಮಾಧ್ಯಮ ಶಾಲೆ ಆರಂಭ

ಬಂಟ್ವಾಳ:ತಾಲ್ಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ನೂತನವಾಗಿ ಅಸ್ತಿತ್ವಗೊಂಡ ಓಂ ಜನಹಿತಾಯ ವಿದ್ಯಾಲಯದಲ್ಲಿ ಇದೇ 16ರಂದು ಉಚಿತ ಆಂಗ್ಮ ಮಾಧ್ಯಮ ಶಾಲೆ ಆರಂಭಗೊಳ್ಳಲಿದೆ. ಆರಂಭದಲ್ಲಿ ಎಲ್‍ಕೆಜಿ ಮತ್ತು…

ಸುಂಕದಕಟ್ಟೆ ದೇವಳ ಸಭಾಗೃಹದಲ್ಲಿ ಕಣ್ಣಿನ ಉಚಿತ ತಪಾಸಣೆ ಯುವವಾಹಿನಿ ಘಟಕದ ಕೆಲಸ ಶ್ಲಾಘಿಸಿದ `ಸೆಝ್’ ಅಧಿಕಾರಿ

ಸುಂಕದಕಟ್ಟೆ: ಇಂತಹ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಸಂಘ-ಸಂಸ್ಥೆಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಆ ಮೂಲಕ ಸಮಾಜ ಸೇವೆಗೈಬೇಕು ಎಂದು ಮಂಗಳೂರು `ಸೆಝ್’ ನಿಯಮಿತದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.…

ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಹಿಂದೂ ಸಂಘಟನೆಗಳ ವತಿಯಿಂದ ಮಹಾನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಗೌರಿ ಲಂಕೇಶ್ ಹತ್ಯಾ ಪ್ರಕರಣದಲ್ಲಿ…

ವಾಮಂಜೂರು ರಕ್ತದಾನ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ

ವಾಮಂಜೂರು:ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ವಾಮಂಜೂರು ಘಟಕದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಏಯ್ಥ್‍ನ ಘಟಕ ವೆನ್‍ಲಾಕ್ ಆಸ್ಪತ್ರೆ…

ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, “ಕೃತಾರ್ಥ”ಗುರುವಿಗೆ ಭಾವಪೂರ್ಣ ನಮನ

ವಾಮಂಜೂರು: ಸಾಮಾಜಿಕ ಸೇವೆ ಶಿಕ್ಷಣ ಕ್ರಾಂತಿಯ ಹರಿಕಾರದೇವರ ಸೇವಕ ಪರಮಪೂಜ್ಯ ಫಾ|ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‍ರವರು ಸ್ಥಾಪಿಸಿ ಬೆಳೆಸಿ ವಿಶ್ವದೆಲ್ಲೆಡೆ ವಿಸ್ತರಿಸಿದ ಬೆಥನಿ ಸಂಸ್ಥೆಯ ಸಂಸ್ಥಾಪನಾ ದಿನವನ್ನುಸೈಂಟ್‍ರೇಮಂಡ್ಸ್…

ಎಕ್ಸಲೆಂಟ್ ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಆಗಮಿಸಿದ…

ಅಮೆರಿಕಾದಲ್ಲಿ ತೆಂಕುತಿಟ್ಟು ಯಕ್ಷಗಾನ

ಮೂಡುಬಿದಿರೆ: ಇಲ್ಲಿನ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಸಂಯೋಜನೆಯಲ್ಲಿ ಅಮೆರಿಕಾದ ವಿವಿಧ ಕಡೆಗಳಲ್ಲಿ ಜುಲೈ 14 ರಿಂದ ಆಗಸ್ಟ್ 20 ರವರೆಗೆ ‘ಮಹಿಷ ಮರ್ದಿನಿ, ಶ್ರೀ…

ಯಶಸ್ವಿ ಉದ್ಯಮಿಯಾಗಲು ಹಣ ಮುಖ್ಯವಲ್ಲ, ಬುದ್ಧಿಶಕ್ತಿ ಮತ್ತು ಶಿಸ್ತು ಮುಖ್ಯ: ಶ್ರೀ ವೆಂಕಟೇಶ್ ನಾಯಕ್

ಶ್ರೀರಾಮ ಪದವಿಪೂರ್ವ ಕಾಲೇಜಿನ ಭಾಮತಿ ವಾಣಿಜ್ಯ ಸಂಘವನ್ನು ಉದ್ಘಾಟಿಸಿದ ಯುನಿಕ್ ಎಜುಸ್ಕಿಲ್ ಇಂಟರ್‍ನ್ಯಾಷನಲ್, ಬೆಳ್ತಂಗಡಿ ಇದರ ಸಂಯೋಜಕರಾದ ಶ್ರೀ ವೆಂಕಟೇಶ್ ನಾಯಕ್ ಯಶಸ್ವಿ ಉದ್ಯಮಿ ಎಂಬ ವಿಷಯದ…

ಬಿ.ಮೂಡ ಶಿಕ್ಷಕ-ರಕ್ಷಕ ಸಭೆ

ಬಂಟ್ವಾಳ : ಪದವಿ ಪೂರ್ವ ಶಿಕ್ಷಣ ಹಂತವು ಹದಿಹರೆಯದ ವಿದ್ಯಾರ್ಥಿಗಳ ಜೀವನದ ಮಹತ್ವಪೂರ್ಣ ಘಟ್ಟವಾಗಿದ್ದು ಹೆತ್ತವರು ತಮ್ಮ ಮಕ್ಕಳೊಂದಿಗೆ ನಿರಂತರ ಮತ್ತು ನಿಕಟ ಸಂವಹನ ಮಾಡುತ್ತಾ ಅವರಲ್ಲಿ…

ಬಸ್ ತಂಗುದಾಣಕ್ಕೆ ಢಿಕ್ಕಿಯಾದ ಕಾರು

ಬಂಟ್ವಾಳ : ನಿಯಂತ್ರಣದ ಕಾರೊಂದು ಬಸ್ ತಂಗುದಾಣಕ್ಕೆ ಢಿಕ್ಕಿಯಾದ ಪರಿಣಾಮ ಚಾಲಕ ಸಹಿತ ಇಬ್ಬರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ…

ಸಂಕೀರ್ತನಕಾರ, ನಾಟಕಕಾರ, `ಪಂಪ್‍ಸೆಟ್ ಡಾಕ್ಟರ್’ ಎಂ. ಉಮೇಶ್ ಕಾಮತ್ ನಿಧನ

ಮೂಡುಬಿದಿರೆ: ಹಿರಿಯ ಸಂಕೀರ್ತನಕಾರ, ಭಜನಾ ಸಾಹಿತಿ, ಮೂಡಬಿದಿರೆಯ ಮಾರುತಿ ಸ್ಟೋರ್ಸ್ ಸ್ಥಾಪಕ ಎಂ. ಉಮೇಶ ಕಾಮತ್ (71) ಅಲ್ಪ ಕಾಲದ ಅಸೌಖ್ಯದಿಂದ ಜು.13ರಂದು ನಿಧನ ಹೊಂದಿದರು. ಅವರು…