ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯದ `ಫ್ರೀಡಂ ಸ್ಕ್ವಾರ್’ ಕಾರ್ಯಕ್ರಮ ರಾಜಕೀಯ, ಧರ್ಮದ ಹೆಸರಲ್ಲಿ ಕೋಮುದ್ವೇಷ ಬೇಡ : ಮೆಟ್ರೋ ಸಾಹುಲ್ ಹಮೀದ್
ಕೈಕಂಬ: ರಾಜಕೀಯ, ಧರ್ಮದ ಹೆಸರಲ್ಲಿ ಕೋಮುದ್ವೇಷ ಹುಟ್ಟಿಸಲಾಗುತ್ತದೆ. ಸ್ವತಂತ್ರ ಭಾರತದಲ್ಲಿ ಜಾತ್ಯತೀತ ದೇಶಕಟ್ಟುವ ಕೆಲಸಕ್ಕೆ ಅಡಚಣೆಗಳು ಉಂಟಾಗುತ್ತಿವೆ. ಜಾತಿ, ಧರ್ಮ ಬೇಧ ಮರೆತು ಶಾಂತಿಯುತ ಸಹಬಾಳ್ವೆ ನಡೆಸುವುದೇ…
