Author: Suddi9

ಜೇಸಿಐವಲಯ 15: ಮಹಿಳೆಯರತರಬೇತಿಕಾರ್ಯಕ್ರಮಇಗ್ನೈಟ್-2019

ಉಡುಪಿ:ದಕ್ಷಿಣಕನ್ನಡ,ಉಡುಪಿಮತ್ತುಉತ್ತರಕನ್ನಡಜಿಲ್ಲೆಗಳನ್ನೊಳಗೊಂಡಜೇಸಿಐವಲಯ15 ರಮಹಿಳೆಯರಿಗಾಗಿಏರ್ಪಡಿಸಿದ್ದವಿಶಿಷ್ಠತರಬೇತಿಕಾರ್ಯಕ್ರಮಇಗ್ನೈಟ್-2019 ಸಂಪನ್ನಗೊಂಡಿತು.ಜೇಸಿಐಉಡುಪಿ-ಇಂದ್ರಾಳಿಯಆತಿಥ್ಯದಲ್ಲಿನಡೆದಈಕಾರ್ಯಕ್ರಮವನ್ನುಭಾರತೀಯಜೇಸೀಸ್ನರಾಷ್ಟ್ರೀಯಮಹಿಳಾಸಂಯೋಜಕಿಜಾಸ್ಮಿನ್ಕರೀಂಮತ್ತುಸುರತ್ಕಲ್ನರಾಜೇಶ್ವರಿಶೆಟ್ಟಿಯವರುನಡೆಸಿಕೊಟ್ಟರು. ಕಾರ್ಯಕ್ರಮದಉದ್ಘಾಟನೆಯನ್ನುನೆರವೇರಿಸಿದವಲಯ15ರವಲಯಾಧ್ಯಕ್ಷಅಶೋಕ್ಚೂಂತಾರು,ಮಹಿಳೆಯರಸಕ್ರಿಯಪಾಲ್ಗೊಳ್ಳುವಿಕೆಯನ್ನುಮನಸಾರೆಅಭಿನಂದಿಸಿ,ಈತರಬೇತಿಶಿಬಿರವುಮಹಿಳಾಸಬಲೀಕರಣಕ್ಕೆಕಾರಣವಾಗಲಿಎಂದುಶುಭಹಾರೈಸಿದರು. ಮುಖ್ಯಅತಿಥಿಬಾರ್ಕೂರಿನಮಹಿಳಾಉದ್ಯಮಿಸುಪ್ರಿಯಾಕಾಮತ್,ತನ್ನಜೀವನದಅನುಭವಗಳನ್ನುಹಂಚಿಸದಸ್ಯರಲ್ಲಿಹುರುಪುಮೂಡಿಸಿದರು.ಜೇಸಿಐರಾಷ್ಟ್ರೀಯನಿರ್ದೇಶಕಸಂದೀಪ್ಕುಮಾರ್ಮಹಿಳೆಯರುಎಲ್ಲಾರಂಗಗಳಲ್ಲೂಮುಂದೆಬರುವಂತಾಗಲಿಎಂದುಹಾರೈಸಿದರು.ಪದಾಧಿಕಾರಿಗಳಾದಕಾರ್ತಿಕೇಯಮಧ್ಯಸ್ಥ, ಶೆರ್ಲಿಮನೋಜ್, ಉಡುಪಿ-ಇಂದ್ರಾಳಿಅಧ್ಯಕ್ಷಅಶೋಕ್ಪೂಜಾರಿ, ಯೋಜನಾನಿರ್ದೇಶಕಮನೋಜ್ಕಡಬ, ಕಾರ್ಯದರ್ಶಿರಾಧಾಕೃಷ್ಣಮತ್ತಿತರರುಉಪಸ್ಥಿತರಿದ್ದರು. ನೂರಕ್ಕೂಮಿಕ್ಕಿಮಹಿಳೆಯರುವಲಯದವಿವಿಧಘಟಕಗಳಿಂದಆಗಮಿಸಿತರಬೇತಿಪಡೆದರು.ಕಾರ್ಯಕ್ರಮದಅಧ್ಯಕ್ಷತೆಯನ್ನುವಲಯದಮಹಿಳಾವಿಭಾಗದನಿರ್ದೇಶಕಿಸಂಗೀತಾಪ್ರಭುವಹಿಸಿದ್ದರು.ಇಂದ್ರಾಳಿಘಟಕದಮಮತಾಅಶೋಕ್ಸ್ವಾಗತಿಸಿ, ಸುಜಾತಾಭಟ್ಅತಿಥಿಗಳನ್ನುಪರಿಚಯಿಸಿ, ಶೆಬಾಮನೋಜ್ವಂದಿಸಿದರು.

ಎಸ್.ಡಿ.ಎಮ್ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ

ವಾಮಂಜೂರು:ತಾಂತ್ರಿಕ ಶಿಕ್ಷಣಕ್ಕೆ ಇತ್ತೀಚಿನ ದಿನಗಳಲ್ಲಿ ತುಂಬಾ ಮಹತ್ವವಿದೆ. ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ತಾಂತ್ರಿಕ ಶಿಕ್ಷಣವು ತುಂಬಾ ಪ್ರಾಮುಖ್ಯತೆ ಪಡೆದಿರುತ್ತದೆ. ಐ.ಟಿ.ಐ ಎಂಬುದು ಬಡವರ ಎಂಜಿನಿಯರಿಂಗ್ ಕಾಲೇಜು ಇದ್ದಂತೆ,…

ಚೆನ್ನೈತ್ತೋಡಿ ಶತಮಾನೋತ್ಸವ ಶಾಲೆಯ ಅಭಿವೃದ್ದಿ ಯೋಜನೆಯ ಸಮಾಲೋಚನಾ ಸಭೆ

ಬಂಟ್ವಾಳ: ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಶತಮಾನೋತ್ಸವ ಸಂಭ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವದ ಯಶಸ್ವಿಗೆ ಶ್ರಮಿಸಿದವರಿಗೆ ಕೃತಜ್ಞತೆ ಸಮರ್ಪಣೆ…

ಕೆದ್ಳಿಕೆ ಶಾಲಾ ಅಭಿವೃದ್ದಿ ಯೋಜನೆ ತರಬೇತಿ‌

ಬಂಟ್ವಾಳ: ಪಡಿ ಸಂಸ್ಥೆ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ ಆಶ್ರಯದಲ್ಲಿ ಕಾವಳಮೂಡೂರು ಗ್ರಾಮ ಪಂಚಾಯತು ವ್ಯಾಪ್ತಿಯ ಕೆದ್ದಳಿಕೆ ಸರಕಾರಿ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು: ಅಂತರ್ ಕಾಲೇಜು ಅನ್ವೇಷಣಾ -2019ರಲ್ಲಿ ದ್ವಿತೀಯ ಸ್ವಾನ

ಬಂಟ್ವಾಳ| ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ದ್ವಿತೀಯ ವರ್ಷದ ಎಂ.ಕಾಂ ವಿದ್ಯಾರ್ಥಿನಿ ಶೆಟ್ಟಿ ರಿದಿಶಾ ದಿನೇಶ್ ಇವರು ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ದಿನಾಂಕ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು: ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ.

ಬಂಟ್ವಾಳ| ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಪ್ರಥಮ ಬಿ.ಎ ವಿದ್ಯಾರ್ಥಿ ಹರ್ಷಿತ್ ಕೆ ಮತ್ತು ಗಗನ್ ಇವರು ಸುಬ್ರಹ್ಮಣ್ಯ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ದಿನಾಂಕ 23/02/2019 ರಂದು…

ಅಮ್ಟೂರು ರಸ್ತೆ ಕಾಂಕ್ರೀಟ್ ಕರಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಅಮ್ಟೂರು ಗ್ರಾಮದ ಪೂವಳ ರಸ್ತೆಯ ಕಾಂಕ್ರೀಟ್ ಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ ನಡೆಯಿತು. ತೀರಾ ದುರಸ್ತಿಯ ಲ್ಲಿದ್ದ ಕಲ್ಲಡ್ಕ ಸಮೀಪದ ಅಮ್ಟೂರು ಗ್ರಾಮದ ಪೂವಳ…

ಶ್ರೀ ಭಗವತೀ ತೀಯಾ ಸಮಾಜ ವತಿಯಿಂದ ಸನ್ಮಾನ

ಪೊಳಲಿ: ಶ್ರೀಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀದುರ್ಗಾಪರಮೇಶ್ವರಿ ಗುಡಿಯ ದ್ವಾರಧ್ವಯಗಳ ರಜತ ಕವಚವನ್ನು ರಚಿಸಿದ ಸೌಮ್ಯ-ದನಂಜಯ ಆಚಾರ್ಯ…

ಪುಣ್ಯ ಕಾರ್ಯಗಳು ನಿತ್ಯ ನಿರಂತರ ನಡೆಯಲಿ: ಪೊಳಲಿ ರಾಮಚರಣ ಎಸ್ ತಂತ್ರಿ

ಕೈಕಂಬ: ಪೊಳಲಿಯ ದೇವರಿಗೆ ದ್ವಾರಧ್ವಯಗಳ ರಜತ ಕವಚ ಸಮರ್ಪಿಸಲು ಅವಕಾಶ ಸಿಕ್ಕಿರುವುದು ತೀಯಾ ಬಾಂಧವರ ಪುಣ್ಯವಾಗಿದೆ. ದೇವರ ಮುಖಾಂತರ ಸಮಾಜವನ್ನು ಒಟ್ಟುಗೂಡುವ ಕೆಲಸ ಸಿಕ್ಕಿದ್ದು, ಮುಂದೆ ಅನೇಕ…

ಶ್ರೀಭಗವತೀ ತೀಯಾ ಸಮಾಜದ ರಜತ ಕವಚ ಸಮರ್ಪಣಾ ಭವ್ಯ ಮೆರವಣಿಗೆ

ಪೊಳಲಿ: ಶ್ರೀಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀದುರ್ಗಾಪರಮೇಶ್ವರಿ ಗುಡಿಯ ದ್ವಾರಧ್ವಯಗಳ ರಜತ ಕವಚ ಸಮರ್ಪಣಾ ಸಮಾರಂಭ ಭಾನುವಾರ…

ಗಾಣಿಗ ಸಮಾಜದಿಂದ ಕಂಚುದೀಪದ ಆಧಾರ ಶಿಲೆ-ಶಿಲಾಪೀಠ ಸಮರ್ಪಣೆ

ಕೈಕಂಬ: ಶ್ರೀಪೊಳಲಿ ದೀಪಸ್ತಂಭ ನವೀಕರಣ ಸಮಿತಿ ವತಿಯಿಂದ ಗಾಣಿಗ ಸಮಾಜದ ಬಾಂಧವರು ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇವಾ ರೂಪವಾಗಿ ನೀಡಿದ ಕಂಚು ದೀಪವನ್ನು ನವೀಕರಣಗೊಳಿಸಲಾಗುತ್ತಿದ್ದು, ಇದರ ಆಧಾರ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ: ಹೆತ್ತವರ ಸಭೆ.

ವಿಟ್ಲ : ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಧ್ಯೇಯವಾಗಿಸಿಕೊಂಡು ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಿದೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರು ಮಾತ್ರವಲ್ಲದೆ ಪೋಷಕರೂ ಸಹ ಪಾಲುದಾರರು. ಈ ನಿಟ್ಟಿನಲ್ಲಿ ಸಂಸ್ಥೆ ಸದಾ…

ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ

ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಸೈಕಲ್ ವಿತರಿಸಿದರು. ಜಿ ಪಂ ಸದಸ್ಯೆ ಜಯಶ್ರೀ ಕೋಡಂದೂರು,…