ಶ್ರೀನಿವಾಸಪುರತಾಲ್ಲೂಕು ಎಸ್ಎಫ್ಸಿಎಸ್ಗಳ ಅಧ್ಯಕ್ಷ ಕಾರ್ಯದರ್ಶಿಗಳ ಸಭೆ ಸಾಲಕ್ಕೆ ಮಧ್ಯವರ್ತಿಗಳನ್ನು ಬಾಗಿಲಿಗೂ ಸೇರಿಸದಿರಿ-ಬ್ಯಾಲಹಳ್ಳಿ ಗೋವಿಂದಗೌಡ
ಕೋಲಾರ: ಡಿ.ಸಿ.ಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವ ಸಾಲಕ್ಕೆ ಮಧ್ಯವರ್ತಿಗಳ ಅವಶ್ಯಕತೆ ಬೇಕಾಗಿಲ್ಲ ಅವರನ್ನು ಬ್ಯಾಂಕಿನ ಬಾಗಿಲ ಬಳಿಯೂ ಸೇರಿಸಬಾರದು. ಸಾಲ ಮರುಪಾವತಿ ಮಾಡಿ ಹೊಸ ಸಾಲಕ್ಕೆ ಅರ್ಜಿ…
