ಶ್ರೀನಿವಾಸಪುರ:ರಾಯಲಪಾಡು ವಿದ್ಯಾರ್ಥಿನಿಯರಅನುಕೂಲಕ್ಕಾಗಿ 6 ಶೌಚಾಲಯಗಳು ನಿರ್ಮಾಣ ಮತ್ತುಅಡ್ಡಗಲ್ ಪ್ರಾಥಮಿಕಆರೋಗ್ಯಕೇಂದ್ರಕ್ಕೆರಕ್ತ ಪರೀಕ್ಷೆ ಮಾಡುವಯಂತ್ರ ಬಡವರಿಗಾಗಿ ಹಾಗೂ ಅದರಜೊತೆಗೆ ಬೆಂಗಳೂರಿನ ಹಲವಾರು ವೃದ್ದಾಶ್ರಮಗಳಿಗೆ ವೃದ್ದರಿಗಾಗಿ ವಸತಿ ಭಾಗ್ಯ ಸರ್ಕಾರಿ ಶಾಲೆಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಿಸಮಾಜ ಸೇವೆಯಲ್ಲಿ ಹೆಗ್ಗಳಿಗೆಯನ್ನು ಪಡೆದ ಸಮಾಜ ಸೇವಕ ಭೀಮಗುಂಡ್ಲಪಲ್ಲಿ ಬಿ.ವಿ. ಶಿವಾರೆಡ್ಡಿಯವರನ್ನು ಇವರಜನಪರಜನಸೇವೆಯನ್ನು ಗುರ್ತಿಸಿ ಯುವ ಯು.ಎಸ್.ಎ.-ಯು.ಕೆ. ನ ಶ್ರೀ ಮದರ್‍ತೆರೀಸ ವಚ್ರ್ಯಯಲ್‍ಯೂನಿವರ್‍ಸಿಟಿ ಫಾರ್ ಪೀಸ್‍ಅಂಡ್‍ಎಜುಕೇಶನ್‍ಟ್ರಸ್ಟ್ ವತಿಯಿಂದಬೆಂಗಳೂರಿನಲ್ಲಿ ಗೌರವಿಸಿ ಗೌರವ ಪುರಸ್ಕಾರ ನೀಡಲಾಯಿತು.
ಇದೆ ಸಮಯದಲ್ಲಿಶ್ರೀ ಮದರ್‍ತೆರೇಸ ವಚ್ರ್ಯಯಲ್‍ಯೂನಿವರ್‍ಸಿಟಿ ಫಾರ್ ಪೀಸ್‍ಅಂಡ್‍ಎಜುಕೇಶನ್‍ಟ್ರಸ್ಟ್ ಹಾಗೂ ಸಮಾಜ ಸೇವಕ ಶಿವಾರೆಡ್ಡಿಯವರನ್ನುಗೌನಿಪಲ್ಲಿರಾಮಚಂದ್ರ, ಸೋಮಯಾಜಲಹಳ್ಳಿ ಶಿಶಿಕುಮಾರ್‍ರವರು ಅಭಿನಂದಿಸಿದ್ದಾರೆ.
ಈ ಸಮಯದಲ್ಲಿಡಾ: ಪ್ರಭಾಕರನ್, ಸೈಂಟಿಸ್ಟ್, ಜಿ.ಹೆಡ್. ಟಿ.ಟಿ.ಸಿ, ಡಿ.ಆರ್.ಡಿ.ಡಿ.ಒ, ಭಾರತ ಸರ್ಕಾರಡಾ: ಮೊಹಮದ್ ಸೈಯದ್, ಛೇರ್ ಮನ್‍ಅಂಡ್ ಸೀನಿಯರ್ ಮೆಂಟಾರ್, ಎಮ್.ಟಿ.ವಿ.ಯು. ಡಾ: ಆರ್. ವಿಜಯ ಸರಸ್ವತಿ, ರಿಜಿಸ್ಟರ್ ಎಮ್.ಟಿ.ವಿ.ಯು.ವಿಲ್ ಡಿಲವರ್‍ದಕಾನ್ವಿಕೇಷನ್, ಮತ್ತಿತರರು ಹಾಜರಿದ್ದರು.
