ವಿಟ್ಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವಿಟ್ಲ ಎ ಒಕ್ಕೂಟದ ಆಶ್ರಯದಲ್ಲಿ ವಿಟ್ಲದ ಯೋಜನಾಧಿಕಾರಿ ಮೋಹನ ಇವರ ನೇತೃತ್ವದಲ್ಲಿ ನೂತನವಾಗಿ ಆರಂಭಗೊಂಡ ಜ್ಯೋತಿ ಪ್ರಗತಿ ಬಂಧು ಸ್ವಸಹಾಯ ತಂಡವನ್ನು ವಿಟ್ಲ ವಲಯದ ಅಧ್ಯಕ್ಷ ಜನಾರ್ಧನ ಪದ್ಮಶಾಲಿ ದೀಪ ಬೆಳಗಿಸಿ ಉದ್ಘಾಟಿಸಿದರು.WhatsApp Image 2019-07-02 at 2.57.09 PM

ವಿಟ್ಲ ವಲಯ ಮೇಲ್ವಿಚಾರಕ ರಮೇಶ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ವಿಟ್ಲ ಎ ಒಕ್ಕೂಟದ ಸೇವಾಪ್ರತಿನಿಧಿ ಮೋಹನ ಉಪಸ್ಥಿತರಿದ್ದರು. ನೂತನ ಸಂಘದ ಪ್ರಬಂಧಕರಾಗಿ ಚಂದ್ರಹಾಸ ರೈ, ಸಂಯೋಜಕರಾಗಿ ಚಂದ್ರಶೇಖರ, ಕೋಶಾಧಿಕಾರಿಯಾಗಿ ಚಂದ್ರಹಾಸ ಇವರನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *