Author: Suddi9

ರಾರಾ ಸಂಭ್ರಮ

ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ 9ನೇ ವರ್ಷದ ಸಾಂಸ್ಕøತಿಕ ಕಲರವ ರಾರಾಸಂಭ್ರಮ ಬುಧವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.…

ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಕ್ರಿಸ್‍ಮಸ್ ಹಬ್ಬ ಆಚರಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಸಂತ ಅಂತೋನಿ ಚರ್ಚ್‍ನಲ್ಲಿ ಬುಧವಾರ ಕ್ರಿಸ್‍ಮಸ್ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ಡಿ.24 ರಂದು ರಾತ್ರಿ ಚರ್ಚ್‍ನಲ್ಲಿ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.…

ವಾಟರ್ ಬೆಡ್ ವಿತರಣೆ

ಶ್ರೀಕ್ಷೇತ್ರಧರ್ಮಸ್ಥಳಗ್ರಾಮಾಭಿವೃದ್ದಿಯೋಜನೆಯನ್ವಯಕಳೆದಮೂರುವರ್ಷದಿಂದಮಲಗಿದಸ್ಥಿತಿಯಲ್ಲಿರುವಕೊಡ್ಮಾಣುಕೊಡಂಗೆನಿವಾಸಿಶ್ರೀಜನಾರ್ಧನಶೆಟ್ಟಿಗಾರರವರಿಗೆನೀರಿನಹಾಸಿಗೆಯನ್ನುಬಂಟ್ವಾಳಯೋಜನಾಧಿಕಾರಿಶ್ರೀಜಯಾನಂದಪಿಮತ್ತುಸೇವಾಂಜಲಿಯಕೆ.ಕೃಷ್ಣಕುಮಾರಪೂಂಜರವರುಹಸ್ತಾಂತರಿಸಿದರು. ಈಸಂದರ್ಭಯೋಜನೆಯಮೇಲ್ವಿಚಾರಕಿಶ್ರೀಮತಿಮಮತ,ಸೇವಾಪ್ರತಿನಿಧಿಶ್ರೀಮತಿಅಮಿತ,ಒಕ್ಕೂಟಅಧ್ಯಕ್ಷಪದ್ಮನಾಭಗೋವಿಂದೋಟಮತ್ತುಪ್ರಶಾಂತ್ಕುಮಾರ್ತುಂಬೆಉಪಸ್ಥಿತರಿದ್ದರು.

ಅಡ್ಯನಡ್ಕ ಶಾಲೆಯಲ್ಲಿ ‘ವಾಟರ್ ಬೆಲ್’

ಅಡ್ಯನಡ್ಕ: ಅಡ್ಯನಡ್ಕ ಜನತಾ ಆಂಗ್ಲ ಮಾಧ್ಯಮ ಹಾಗೂ ಜನತಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ‘ವಾಟರ್ ಬೆಲ್’ ಯೋಜನೆಗೆ ಡಿ.24ರಂದು ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕಿ…

.ಶರತ್ ಅನಂತಮೂರ್ತಿರಿಂದ ವಿಶೇಷ ಉಪನ್ಯಾಸ

ಕೋಲಾರ: ಕ್ವಾಂಟಂ ಭೌತಶಾಸ್ತ್ರ ವ್ಯಾಸಂಗದಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿದೆ ಎಂದು ಖ್ಯಾತ ಸಾಹಿತಿ ಯು.ಆರ್.ಆನಂತಮೂರ್ತಿ ಅವರ ಪುತ್ರ ಬೆಂಗಳೂರು ವಿವಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಶರತ್ ಅನಂತಮೂರ್ತಿ ತಿಳಿಸಿದರು.ನಗರ…

ಅರಳಿ ಮರ ಕಡಿಯುವಂತೆ ಆಗ್ರಹಿಸಿ ಧರಣಿ

ಶ್ರೀನಿವಾಸಪುರ: ತಾಲ್ಲೂಕಿನ ಕೊಡಿಚೆರುವು ಗ್ರಾಮದ ದಲಿತ ನಾರಾಯಣಪ್ಪ ಅವರ ಮನೆಯ ಮೇಲೆ ಬೃಹದಾಕಾರವಾಗಿ ಹರಡಿಕೊಂಡಿರುವ ಅರಳಿ ಮರ ಕಡಿಯುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ…

ಬ್ಯಾಟರಿ ಕಳ್ಳನ ಬಂಧನ

ಬಂಟ್ವಾಳ: ಪೆಟ್ರೋಲ್ ಪಂಪ್ ನಲ್ಲಿ ರಾತ್ರಿವೇಳೆ ನಿಲ್ಲಿಸಲಾಗಿದ್ದ ಬಸ್ ಗಳ ಬ್ಯಾಟರಿ ಕಳವು ಮಾಡಿದ್ದಾನೆಂಬ ಆರೋಪದಲ್ಲಿ ಯುವಕನೋರ್ವನನ್ನು ಬಂಟ್ವಾಳ ನಗರ ಪೊಲೀಸರು ಮಂಗಳವಾರ ಬಿ.ಸಿ.ರೋಡಿಗೆ ಸಮೀಪದ ಕೈಕಂಬ…

“ಹೊಳಪು”ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಭು ಮನವಿ

ಬಂಟ್ವಾಳ :ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇದೇ ಮಾದಲ ಬಾರಿಗೆ ಪಂಚಾಯತ್ ರಾಜ್, ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಹಾಗೂ ಪಂಚಾಯತ್ ಅಧಿಕಾರಿಗಳನ್ನು ಒಗ್ಗೂಡಿಸಿ”ಹೊಳಪು” ಎಂಬ ನಾಮಾಂಕಿತದಲ್ಲಿ ಡಿ.28 ರಂದು…

ಶಾಸಕ ಖಾದರ್ ವಿರುದ್ದು ಬಂಟ್ವಾಳ ಠಾಣೆಗೆ ದೂರು

ಬಂಟ್ವಾಳ: ಪೌರತ್ವ ಕಾಯ್ದೆಯ ವಿರುದ್ಧ ಶಾಸಕ ಯು.ಟಿ.ಖಾದರ್ ಅವರು ನೀಡಿರುವ ಪ್ರಚೋಧನಕಾರಿ ಹೇಳಿಕೆಯಿಂದ ಸಮಾಜದ ಶಾಂತಿ ಕದಡಿಸಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಹಿಂದೂ ಜಾಗರಣ…

ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗ್ರಾಮಸ್ಥರು,ಭಕ್ತಾದಿಗಳಿಂದ ಶ್ರಮದಾನ

ಬಂಟ್ವಾಳ: ಇಲ್ಲಿನ ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನವು ಸುಮಾರು 3.50 ಕೋ.ರೂ.ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಈ ಪ್ರಯುಕ್ತ ಗ್ರಾಮಸ್ಥರು,ಭಕ್ತಾದಿಗಳು ಶ್ರಮದಾನ ಗೈದರು. ಜ.11 ರಿಂದ…

ಡಿ26ರಂದು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪೂಜಾ ಸಮಯ ಬದಲಾವಣೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೂರ್ಯಗ್ರಹಣದ ಪ್ರಯುಕ್ತ ಪೂಜಾ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದ್ದು ಡಿ.26 ರಂದು ಪೂಜೆಗಳ ಸಮಯ ಬೆಳಗ್ಗೆ 7 ಗಂಟೆಗೆ ಮಧ್ಯಾಹ್ನ 1.…

ಆನೆಕಲ್ಲು ಶ್ರೀ ಜಲದುರ್ಗೆ ದೇವಸ್ಥಾನದ ಶಿಲಾನ್ಯಾಸ

ಬಂಟ್ವಾಳ : ಸಣ್ಣ ನೀರಾವರಿ ಇಲಾಖೆಯಿಂದ ಕರೋಪಾಡಿ ಗ್ರಾಮದ ಆನೆಕಲ್ಲು ಶ್ರೀ ಜಲದುರ್ಗೆ ದೇವಸ್ಥಾನದ ನದಿ ದಂಡೆ ಸಂರಕ್ಷಣಾ ತಡೆಗೋಡೆಗೆ ರೂ.75 ಲಕ್ಷದಲ್ಲಿ ನಡೆಯುವ ಕಾಮಗಾರಿಗೆ ಪೂಜ್ಯ…