ಬಂಟ್ವಾಳ : ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ಬೆಂಗಳೂರು ಇದರ ಅಧ್ಯಕ್ಷರಾದ ಹಾಗೂ ತಿಪಟೂರಿನ ಮಾಜಿ ಶಾಸಕರಾದ ಶ್ರೀ ಕೆ.ಷಡಕ್ಷರಿ ಅವರು ಬಂಟ್ವಾಳದಲ್ಲಿ ನಡೆಯುತ್ತಿರುವ ಕರಾವಳಿ
ಕಲೋತ್ಸವ 2019 ಕ್ಕೆ ಭೇಟಿ ನೀಡಿ ಕರಾವಳಿ ಸರಿಗಮಪ 2019-20 ಸಂಗೀತ ಸ್ಪರ್ಧೆಯ ಮೆಗಾ ಆಡಿಷನ್ ಜೂನಿಯರ್ ವಿಭಾಗದಲ್ಲಿ ಸೆಮಿಫೈನಲ್‍ಗೆ ಬಂದ ಪುಟಾಣಿಗಳನ್ನು ಅಭಿನಂದಿಸಿ ಮಾತನಾಡಿದರು.

DSC_5516

DSC_5518

ಈ ಸಂದರ್ಭದಲ್ಲಿ ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಹಾಗೂ ಕರಾವಳಿ ಕಲೋತ್ಸವ ಅಧ್ಯಕ್ಷ ಸುರ್ದಶನ್ ಜೈನ್, ಮೊಹನದಾಸ ಕೊಟ್ಟಾರಿ, ಸಂಯೋಜಕ ತೀರ್ಥಪ್ರಸಾದ್ ಆನಂತಾಡಿ ಹಾಗೂ ತೀರ್ಪುಗಾರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *