Author: Suddi9

ಶ್ರೀ ಕ್ಷೇತ್ರ ಸೋಮನಾಥ ಉಳಿಯಕ್ಕೆ ಅದಮಾರು ಮಠದ ಕಿರಿಯ ಶ್ರೀಗಳ ಭೇಟಿ

ಉಳ್ಳಾಲ: ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯೋತ್ಸವದಲ್ಲಿ ಪರ್ಯಾಯ ಪೀಠವನ್ನೇರಲಿರುವ ಅದಮಾರು ಮಠದ ಕಿರಿಯಶ್ರೀಗಳಾದ ಈಶಪ್ರಿಯತೀರ್ಥ ಪಾದಂಗಳವರು ಮಂಗಳೂರಿನ ಪೌರ ಸಮ್ಮಾನ ಸ್ವೀಕರಿಸುವ ಮುನ್ನ ತನ್ನ ಶಿಷ್ಯವೃಂದದ ಮಂಗಳೂರು…

ಲಲಿತ ಕಲಾ ಸಂಘದ ಆಶ್ರಯದಲ್ಲಿ ಉಪನ್ಯಾಸ

ಬಂಟ್ವಾಳ : ಸಂಸ್ಕ್ರತಿ ನಮ್ಮ ಜೀವನದ ಒಂದು ಭಾಗವಾಗಿದೆ. ಅದು ರಾಷ್ಟ್ರದ ನಿಜವಾದ ಕಲೆಯಾಗಿದೆ. ನಾವು ಮಾತನಾಡುವ ಭಾಷೆ ಕೂಡಾ ಒಂದುಸಂಸ್ಕ್ರತಿ ಎಂದು ವಾಮದಪದವು ಸರಕಾರಿ ಪದವಿಪೂರ್ವ…

ಪೇಜಾವರ ಶ್ರೀಗಳಿಗೆ ಶ್ರದ್ದಾoಜಲಿ ಸಲ್ಲಿಕೆ

ಉಡುಪಿ : ಸಕ್ಷಮಾ ಉಡುಪಿ, ಸ್ಪoದನ ವಿಶೇಷ ಚೇತನರ ಪುನರ್ವಸತಿ ಕೇಂದ್ರ ಉಪೂರು, ಮತ್ತು ಸ್ವಚ್ಚ ಭಾರತ್ ಫೆoಡ್ಸ್ ವತಿಯಿಂದ ಕೃಷ್ಣಐಕ್ಯರಾದ ಪೇಜಾವರ ಶ್ರೀಗಳಿಗೆ ಶ್ರದ್ದಾoಜಲಿ ಸಲ್ಲಿಸಲಾಯಿತು.…

ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ವಿಜ್ಞಾನ ಮನೋಭಾವ ಉತ್ತೇಜನ ಸ್ಪರ್ಧಾ ಕಾರ್ಯಕ್ರಮ

ವಾಮಂಜೂರು : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ(ಮಂಗಳೂರು), ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ(ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ…

ಬೆಂಕಿ ಇಲ್ಲದ ಅಡುಗೆ ಸ್ಪರ್ಧೆ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪ್ರದರ್ಶನ ಸಲುವಾಗಿ ಬೆಂಕಿ ಇಲ್ಲದ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. “ಮಗುವಿನ ಬೌದ್ಧಿಕ, ಭೌತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕøತಿಕ,…

80000 ಕೋಟಿ ಸಾಲ ಹಿನ್ನಲೆ: ‘ಮಹಾರಾಜ’ನ ಮಾರಾಟ!

ಮುಂಬೈ : ಮಹಾರಾಜ ಎಂದೇ ಕರೆಸಿಕೊಳ್ಳುತ್ತಿದ್ದ ಏರ್‌ ಇಂಡಿಯಾ ಈಗ ಸುಮಾರು 80,000 ಕೋಟಿ ರು. ನಷ್ಟದಲ್ಲಿದೆ. ಸತತ ನಷ್ಟದಲ್ಲಿರುವ ಏರ್‌ ಇಂಡಿಯಾವನ್ನು ಖಾಸಗಿಕರಣಗೊಳಿಸದೇ ಸರ್ಕಾರಕ್ಕೆ ಬೇರೆ…

ರಾಷ್ಟ್ರಸಂತನಿಗೆ ನುಡಿ ನಮನ

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಕ್ಯೈರಾದ ಹಿನ್ನಲೆಯಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. “ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಇರುವ ಶಾಸ್ತ್ರದ ಅರಿವಿನ…

ಮತ್ತೆ ಪ್ರಕೃತಿ ಮುನಿಸಿಗೆ ತುತ್ತಾಗುತ್ತಾನಾ ಮಾನವ…!

ಶಿವಮೋಗ್ಗ: ಮಾನವ ಈಗಾಗಲೆ ಆಸೆಗಳ ಬೆನ್ನತ್ತಿ ದುರ್ಮಾಗದಲ್ಲಿ ನಡೆದು ಪ್ರಕೃತಿ ಮುನಿಸಿಗೆ ಆಗಾಗ ಕಾರಣವಾಗುತ್ತಲೇ ಇರುತ್ತಾನೆ. ಆದರೆ ಪಾಠ ಮಾತ್ರ ಕಲಿತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಆಘಾತಕಾರಿ ಅಂಶವೊಂದನ್ನ…

ಡಾ.ನಾ.ಮೊಗಸಾಲೆಯವರಿಗೆ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ

ಕಾಸರಗೋಡ : 1944ರಲ್ಲಿ ಕನ್ನಡದ ನೆಲ ಕಾಸರಗೋಡಿನ ಕೋಳ್ಯೂರು ಎಂಬಲ್ಲಿ ಡಾ.ನಾ.ಮೊಗಸಾಲೆ ಜನಿಸಿದರು. ಸ್ಥಳೀಯ ಶಾಲೆಗಳಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮಾಡಿ, ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು…

ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

ಬಂಟ್ವಾಳ: ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘವು ಬೆಳ್ಳಿಹಬ್ಬ ಆಚರಣೆಯ ಸಂಭ್ರಮದಲ್ಲಿದ್ದು,ಈ ಪ್ರಯುಕ್ತ ಶ್ರೀಗುರುಪೂಜೆ,ಸಾಮೂಹಿಕ ಶ್ರೀಸತ್ಯನಾರಾಯಣಪೂಜೆ,ಸಾಧಕರಿಗೆ ಸನ್ಮಾನ,ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವು ಜ.5 ರಂದು ಮಣಿ…

ಭಾಷಾ ಶಸ್ತ್ರ- ಅಮಿತ್‌ ಶಾ ಹೋಸ ಅಸ್ತ್ರ..!

ನವದೆಹಲಿ: ಕೇಂದ್ರ ಗೃಹ ಸಚಿವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ ಅಮಿತ್‌ ಶಾಷ ಮುಂದಿನ ವರ್ಷದಲ್ಲಿ ಬರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯಲ್ಲಿ ತಾನೇ ಗೆಲ್ಲಬೇಕೆಂಬ ಪಣ…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಕೈಲ್ ಮುಹೂರ್ತ

ವಿಟ್ಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಕೈಲ್ ಮುಹೂರ್ತ ಬಸವನಗುಡಿ ರಾಮಣ್ಣ ಗೌಡರ ತೋಟದಲ್ಲಿ ನಡೆಯಿತು. ಕೃಷ್ಣಯ್ಯ ಕೆ ವಿಟ್ಲ ಅರಮನೆ, ಶ್ರೀಕಂಠ ವರ್ಮ,…

ಬಡವರ ಬಂಧು ಯೋಜನೆ ಸಮರ್ಪಕ ಅನುಷ್ಟಾನ ಶೋಷಣೆ ತಪ್ಪಿಸಿ ಬಡವರ ಬ್ಯಾಂಕಾಗಿಸಿ- ಗೋವಿಂದಗೌಡ

ಕೋಲಾರ: ಡಿಸಿಸಿ ಬ್ಯಾಂಕ್ ಮೂಲಕ ಕಾಯಕ,ಬಡವರ ಬಂಧು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ, ಬಡವರಿಗೆ ಶೋಷಣೆ ತಪ್ಪಿಸಿ ಆರ್ಥಿಕ ಚೈತನ್ಯ ತುಂಬುವ ಬ್ಯಾಂಕ್ ನಮ್ಮದು ಎಂದು ಸಾಧಿಸಿ ತೋರಿಸಿ…