ಬಂಟ್ವಾಳ:ವಿಟ್ಲಪಡ್ನೂರು ಗ್ರಾಮದ ಬಲಿಪಗುಳಿಯ ಇಕೋಬ್ಲಿಸ್ ಇಂಡಸ್ಟ್ರೀಸ್‍ಗೆ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಸಂಸ್ಥೆಯ ಸಿಬ್ಬಂದಿ ಬಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಡಾ.ಅಣ್ಣಯ್ಯ ಕುಲಾಲ್ ರವೀಶ್ ಶೆಟ್ಟಿ, ಸತೀಶ್ ಭಟ್, ದಿನೇಶ್ ಅಮ್ಟೂರು,ಅಭಿಷೇಕ್ ರೈ, ನಾಗೇಶ್, ಜಯ ಕೊಟ್ಟಾರಿ, ಚರಣ್ ಕಾಪುಮಜಲು ಮತ್ತಿತರರು ಉಪಸ್ಥಿತರಿದ್ದರು.
.

