ಬಂಟ್ವಾಳ: ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಬೆದ್ರಕಾಡು ಶ್ರೀ ಕೊರಗಜ್ಜ ದೈವದ ಸಾನಿಧ್ಯಕ್ಕೆ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಡಾ.ಅಣ್ಣಯ್ಯ ಕುಲಾಲ್ ರವೀಶ್ ಶೆಟ್ಟಿ, ಸತೀಶ್ ಭಟ್, ದಿನೇಶ್ ಅಮ್ಟೂರು,ಅಭಿಷೇಕ್ ರೈ, ನಾಗೇಶ್, ಜಯ ಕೊಟ್ಟಾರಿ, ಚರಣ್ ಕಾಪುಮಜಲು ಮತ್ತಿತರರು ಉಪಸ್ಥಿತರಿದ್ದರು.

