ಬೆಳ್ಳೂರು: ಬಂಟ್ವಾಳ ತಾಲೂಕಿನ ಬೆಳ್ಳೂರು ಮಾಡ್ಲಾಯ ದೈವದ ನೇಮೋತ್ಸವವು ಭಾನುವಾರ ನಡೆಯಿತು. ಈಸಂದರ್ಭದಲ್ಲಿ ರಘು ಎಲ್ ಶೆಟ್ಟಿ,ಗಂಗಾಧರ ಪೂಜಾರಿ,ಗುತ್ತಿನವರಾದ ಬೆಳ್ಳೂರು ಗುತ್ತು ಕೃಷ್ಣಪ್ರಸಾದ್ ಶೆಟ್ಟಿ, ಅಜಿನಡ್ಕಗುತ್ತು ಉಮೇಶ್ ಶೆಟ್ಟಿ,ನಡ್ಯೋಡಿ ಗುತ್ತು ತಿಮ್ಮಪ್ಪ ರೈ, ಕಿರಳೆ ಗುತ್ತು ಸಚ್ಚಿಂದನಾಥ ಭಂಡಾರಿ,ಗುಂಡಾಲಗುತ್ತು ಕರುಣಾಕರ ಆಳ್ವ ವರ್ಗದವರಾದ ಕಿಶೋರ್ ಭಂಡಾರಿ, ಭಾಸ್ಕರ ಪೂಜಾರಿ, ಕಾವೇಶ್ವರ ದೇವಳದ ಅರ್ಚಕ ಪ್ರಕಾಶ್ ಭಟ್, ಮಾಡ್ಲಾಯ ದೈವದ ಪಾತ್ರಿ ಚಂದ್ರಶೇಖರ ಅಜಿಕಲ ಮತ್ತಿತರರು ಉಪಸ್ಥಿತರಿದ್ದರು.ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಆಗಮಿಸಿ ಗಂಧಪ್ರಸಾದ ಸ್ವೀಕರಿಸಿದರು. 


