fbcad4fc-0fbc-42b3-b0ba-c3c9d103b056ಬಜಪೆ: ಮೇ.12ರಂದು ವಿಧಾನ ಸಭೆ ಚುನಾವಣೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮತದಾರರು ಭಯ ಮುಕ್ತರಾಗಿ ಚುನಾವಣೆ ಮಾಡಲು ಬಜಪೆ ಪೊಲೀಸ್ ನಿರೀಕ್ಷಕ ಶ್ರೀ ಪರಶಿವಮೂರ್ತಿ ರವರ ನೇತೃತ್ವದಲ್ಲಿ ಶುಕ್ರವಾರ  ಬಜಪೆ ಪೇಟೆಯಿಂದ ಕಿನ್ನಿಪದವುವರೆಗೆ ಅರೆಸೇನಾಪಡೆ (ಸಿಆರ್ ಪಿಎಫ್) ಹಾಗೂ ಬಜಪೆ ಪೊಲೀಸರಿಂದ ಪಥಸಂಚಲನ ನಡೆಸಲಾಯಿತು.

10ae772c-7d88-4cbb-82ff-c1f0f0078db1

e4a5a408-bf77-4423-8d1d-e85f53ba2809

By suddi9

Leave a Reply

Your email address will not be published. Required fields are marked *