ಸುದ್ದಿ9 ಕೈಕಂಬ: ಬಡಗಬೆಳ್ಳೂರು ಆದಿಶಕ್ತಿಚಾಮುಂಡೇಶ್ವರೀ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು ಉದ್ಯಮಿಗಳಾದ ಗಂಗಾಧರ ಪೂಜಾರಿ ಕೊಪ್ಪಲ,ವಸಂತಪೂಜಾರಿ , ಚಂದ್ರಹಾಶ ಪೂಜಾರಿ , ಯೋಗಿಶ್ ಪೂಜಾರಿ, ವಸಂತ , ಶ್ರೀನಿವಾಸ , ನಿತಿನ್ ಕ್ಷೇತ್ರಧಿಕಾರಿ ಸಂದೀಪ್ ಮತ್ತು ಸರೋಜಿನಿ, ಉಪಸ್ಥಿತರಿದ್ದರು.

