IMG_6287-1024x683

ಬಂಟ್ವಾಳ: ತಾಲೂಕಿನ ಕಲಾಯಿ ಮೈರಾನ್ ಪಾದೆ ರಸ್ತೆ ಕಾಂಕ್ರೀಟಿಕರಣಕ್ಕೆ ಅನುದಾನ ಮಂಜೂರಾಗಿದ್ದು, ಇದರ ಶಿಲಾನ್ಯಾಸ ಕಾರ್ಯಕ್ರಮವನ್ನು ಸಚಿವ ಶ್ರೀ. ಬಿ ರಮಾನಾಥ ರೈ ನೆರವೇರಿಸಿದರು.

IMG_6289-678x381

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ತಾಲೂಕು ಸದಸ್ಯೆ ಮಲ್ಲಿಕಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

IMG_6298-1024x683

By Suddi9

Leave a Reply

Your email address will not be published. Required fields are marked *