ಸುದ್ದಿ9ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕಳ್ಳಿಗೆ ಬಾಲಗೋಕುಲ ಸಮಿತಿ ವತಿಯಿಂದ ಸೋಮವಾರ ಏಪ್ಡಿಸಿದ್ದ ಮೊಸರುಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಪ್ರಿಯದಶರ್ಿನಿ ಮತ್ತು ದಿವ್ಯಾ ಇವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಡಿ.ಲೋಕಯ್ಯ, ಎಂ.ನವೀನಚಂದ್ರ ಶೆಟ್ಟಿ, ಶಶಿಧರ ಬ್ರಹ್ಮರಕೂಟ್ಲು, ಅನಿತಾ ಮಾಧವ, ದಾಮೋದರ ನೆತ್ರಕೆರೆ, ಮನೋಹರ,ವಿಮಲ ಮತ್ತಿತರರು ಉಪಸ್ಥಿತರಿದ್ದರು.

