ಮಂಗಳೂರು: 23 ಹಿಂದುಗಳ ಕೊಂದ ಸಿಎಂ ಸಿದ್ದರಾಮಯ್ಯ ನರಹಂತಕ ಎಂದು ಪ್ರತಾಪ್ ಸಿಂಹ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.
ನಗರದ ನೆಹರೂ ಮೈದಾನದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಸುರಕ್ಷಾ ಯಾತ್ರೆಯ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೋದಿಯನ್ನು ನರಹಂತಕ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಸಂಸದ ನಳಿನ್ ಹೇಳಿಕೆಯಂತೆ ಸಿದ್ದರಾಮಯ್ಯ ನರಹಂತಕ. 23 ಹಿಂದುಗಳ ಕೊಂದ ಸಿದ್ದರಾಮಯ್ಯ ನರಹಂತಕ ಸಿದ್ದರಾಮಯ್ಯ ಎಂದು ದೂರಿದ್ದಾರೆ.

