ಬಂಟ್ವಾಳ: ಶಾಸಕರ ನಿಧಿಯಿಂದ ರೂ.15ಲಕ್ಷ ವೆಚ್ಚದಲ್ಲಿ ಸೆಟ್ಲಕೋಡಿ-ನಗ್ರಿ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆಯನ್ನು ಜಿಲ್ಲಾ ಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಚಂದ್ರಪ್ರಕಾಶ್ ಶೆಟ್ಟಿ , ತಾ.ಪಂ.ಸದಸ್ಯ ಸಂಜೀವ ಪೂಜಾರಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ , ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಮಾಜಿ ತಾ.ಪಂ.ಸದಸ್ಯೆ ಪುಷ್ಪಾವತಿ, ಮಾಜಿ ಅಧ್ಯಕ್ಷ ಗಣಪತಿ ಭಟ್, ಗ್ರಾ.ಪಂ.ಸದಸ್ಯರಾದ ಅಜೀಝ್ ಬೊಳ್ಳಾಯಿ, ರಮೇಶ್ ಪಣೋಲಿಬೈಲು , ತುಮೀನಾ, ಹರಿಣಾಕ್ಷಿ , ಅಬ್ದುಲ್ ಕುಂಞಿ, ಯಮುನಾ, ಸರಸ್ವತಿ ಭಟ್, ಪ್ರಮುಖರಾದ ರತ್ನಾಕರ್ ನಾಡಾರ್, ಅಣ್ಣು ನಾಯ್ಕ, ಜಯರಾಮ್ ಉಪಸ್ಥಿತರಿದ್ದರು.

