ಸುದ್ದಿ9ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ಶ್ರೀಕೃಷ್ಣ ಭಜನಾ ಮಂದಿರ ವತಿಯಿಂದ 63ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವ ಪ್ರಯುಕ್ತ ಸೋಮವಾರ ನಡೆದ ಆಕರ್ಷಕ ಪಲ್ಲಕಿ ಮೆರವಣಿಗೆಯಲ್ಲಿ ಸಮಿತಿ ಅಧ್ಯಕ್ಷ ಹರೀಶ ಕುಲಾಲ್, ಲಕ್ಷ್ಮಣ, ಕೊಗ್ಗಣ್ಣ ಆಚಾರ್ಯ, ಪದ್ಮನಾಭ ಮತ್ತಿತರರು ಪಾಲ್ಗೊಂಡಿದ್ದರು.

