ಅಮ್ಮುಂಜೆ: ವೀರ ಯೋಧ ಯಾದವ ಫ್ರೆಂಡ್ಸ್ ಅಮ್ಮುಂಜೆ ಇದರ ನೂತನ ಮಹಿಳಾ ಘಟಕದ 9ನೇ ಸಮಾಲೋಚನೆ ಸಭೆ ಹಾಗೂ ಘಟಕದ ವಿಸ್ತಾರಣೆ ಇತ್ತೀಚೆಗೆ ಯಶಸ್ವಿಯಾಗಿ ಅಮ್ಮುಂಜೆಯಲ್ಲಿ ನಡೆಯಿತು.
ಈ ವೇಳೆ ಸಂಘದ ಮಾರ್ಚ್ ೧೧ರ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆಯನ್ನು ಮಹಿಳಾ ಘಟಕದ ನೂತನ ಅಧ್ಯಕ್ಷೆ ಚೇತನಾ ರಾವ್, ಗೌರವ ಅಧ್ಯಕ್ಷೆ ವಿಜಯಲಕ್ಷ್ಮಿ ಬಳ್ಲಾಳ್ ಅನಾವರಣಗೊಳಿಸಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಪ್ರಸಾದ್.ಕೆ ., ಜನಾರ್ದನ ಜಾರಿಂಜೆ ಮತ್ತಿತರರು ಉಪಸ್ಥಿತರಿದ್ದರು.

