08-1512714679-photos-1

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನಿಂದ ಕಣಕ್ಕಿಳಿಯುವ 126 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಅಥಣಿ–ಗಿರೀಶ್‌ ಭೂತಾಳೆ, ಬೆಳಗಾವಿ ಗ್ರಾಮೀಣ–ಶಿವನಗೌಡ ಪಾಟೀಲ, ಬೈಲಹೊಂಗಲ–ಶಂಕರ ಮಾಳಗಿ, ರಾಮದುರ್ಗ–ಜಾವೆದ್, ತೇರದಾಳ–ಬಸವರಾಜು ಕಣ್ಣೂರು, ಜಮಖಂಡಿ–ತೌಫೀಕ್, ಬದಾಮಿ–ಹಣುಮಂತ ಮಾವಿನಮರದ, ಮುದ್ದೇಬಿಹಾಳ– ಎ.ಎಸ್.ಪಾಟೀಲ ನಡಹಳ್ಳಿ, ಬಸವನ ಬಾಗೇವಾಡಿ–ಅಪ್ಪುಗೌಡ ಪಾಟೀಲ ಮನಗೂಳಿ, ನಾಗಠಾಣ– ದೇವಾನಂದ ಚೌಹಾಣ್, ಇಂಡಿ– ಬಿ.ಡಿ.ಪಾಟೀಲ, ಸಿಂಧಗಿ–ಮನಗೂಳಿ, ಜೇವರ್ಗಿ–ಕೇದಾರಲಿಂಗಯ್ಯ, ಸುರಪುರ–ರಾಜಾ ಕೃಷ್ಣನಾಯ್ಕ, ಶಹಾಪೂರ– ಅಮೀನ್ ರೆಡ್ಡಿ, ಯಾದಗಿರಿ–ಎ.ಸಿ. ಕಡಲೂರ್, ಗುರುಮಠಕಲ್– ನಾಗನಗೌಡ, ಚಿಂಚೋಳಿ–ಸುಶೀಲಾ ಬಾಯಿ ಬಿ. ಕೊರವಿ, ಕಲಬುರ್ಗಿ ದಕ್ಷಿಣ–ಬಸವರಾಜ ದಿಗ್ಗಾವಿ, ಕಲಬುರ್ಗಿ ಉತ್ತರ– ನಾಸೀರ್ ಉಸ್ತಾದ್, ಆಳಂದ–ಸೂರ್ಯಕಾಂತ ಕೊರಳ್ಳಿ, ಹುಮನಾಬಾದ್–ನಾಸೀರ್ ಹುಸೇನ್‌, ಬೀದರ್ ದಕ್ಷಿಣ– ಬಂಡೆಪ್ಪ ಕಾಶೆಂಪೂರ, ಮಾನ್ವಿ–ರಾಜಾ ವೆಂಕಟಪ್ಪ ನಾಯ್ಕ, ದೇವದುರ್ಗ– ವೆಂಕಟೇಶ ಪೂಜಾರಿ, ಲಿಂಗಸುಗೂರು– ಸಿದ್ದು ಬಂಡಿ, ಮಸ್ಕಿ–ರಾಜಾ ಸೋಮನಾಥ ನಾಯ್ಕ, ಕನಕಗಿರಿ– ಮಂಜುಳಾ ಡಿ.ಎಂ.ರವಿ, ಯಲಬುರ್ಗಾ– ವೀರಣ್ಣಗೌಡ ಪೊಲೀಸ್‌ ಪಾಟೀಲ, ಕುಷ್ಟಗಿ– ನೀರಾವರಿ, ಸಿಂಧನೂರು– ನಾಡಗೌಡ, ನವಲಗುಂದ– ಎನ್‌.ಎಚ್‌.ಕೋನರೆಡ್ಡಿ, ಕುಂದಗೋಳ–ಮಲ್ಲಿಕಾರ್ಜುನ ಅಕ್ಕಿ, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್– ರಾಜಣ್ಣ ಕೊರವಿ, ಕಾರವಾರ– ಆನಂದ ಅಸ್ನೋಟಿಕರ್, ಕುಮಟ– ಪ್ರದೀಪ ನಾಯ್ಕ, ಭಟ್ಕಳ– ಇನಾಯತ್ ಉಲ್ಲಾ, ಶಿರಸಿ–ಶಶಿಭೂಷಣ ಹೆಗಡೆ, ಯಲ್ಲಾಪುರ– ರವೀಂದ್ರ ನಾಯಕ್, ಹಾವೇರಿ–ಸಂಜಯ್ ಡಾಂಗೆ, ಹಿರೇಕೆರೂರು–ಸಿದ್ದಪ್ಪ, ರಾಣೆಬೆನ್ನೂರು–ಶ್ರೀಪಾದ ಸಾಹುಕಾರ, ಸಂಡೂರು–ವಸಂತಕುಮಾರ, ಕೂಡ್ಲಿಗಿ–ಎನ್‌.ಟಿ.ಬೊಮ್ಮಣ್ಣ, ಮೊಳಕಾಲ್ಮೂರು–ಎತ್ತಿನಹಟ್ಟಿ ಗೌಡರು, ಚಳ್ಳಕೆರೆ–ರವೀಶ್, ಚಿತ್ರದುರ್ಗ–ಕೆ.ಸಿ.ವೀರೇಂದ್ರ, ಹಿರಿಯೂರು– ಯಶೋಧರ, ಹೊಳಲ್ಕೆರೆ–ಶ್ರೀನಿವಾಸ ಗದ್ದಿಗೆ, ಹರಿಹರ–ಎಚ್.ಎಸ್. ಶಿವಶಂಕರ, ಚನ್ನಗಿರಿ–ಹೂದಿಗೆರೆ ರಮೇಶ, ಮಾಯಕೊಂಡ– ಶೀಲಾ ನಾಯ್ಕ, ಶಿವಮೊಗ್ಗ ಗ್ರಾಮಾಂತರ– ಶಾರದಾ ಪೂರ‍್ಯಾನಾಯ್ಕ, ಭದ್ರಾವತಿ–ಅಪ್ಪಾಜಿಗೌಡ, ಶಿವಮೊಗ್ಗ–ನಿರಂಜನ್, ತೀರ್ಥಹಳ್ಳಿ–ಮಂಜುನಾಥಗೌಡ, ಶಿಕಾರಿಪುರ– ಬಳಿಗಾರ, ಸೊರಬ–ಮಧು ಬಂಗಾರಪ್ಪ, ಬೈಂದೂರು– ರವಿಶೆಟ್ಟಿ, ಉಡುಪಿ–ಬಿಡ್ತಿ ಗಂಗಾಧರ ಭಂಡಾರಿ, ಶೃಂಗೇರಿ– ವೆಂಕಟೇಶ ಗೋವಿಂದೇಗೌಡ, ಮೂಡಿಗೆರೆ–ಬಿ.ಬಿ.ನಿಂಗಯ್ಯ, ಚಿಕ್ಕಮಗಳೂರು– ಹರೀಶ್‌, ಕಡೂರು– ವೈ.ಎಸ್.ವಿ. ದತ್ತಾ, ಚಿಕ್ಕನಾಯಕನಹಳ್ಳಿ–ಸುರೇಶ್‌ ಬಾಬು, ತಿಪಟೂರು–ಲೋಕೇಶ್ವರ್, ತುರುವೇಕೆರೆ– ಎಂ.ಟಿ.ಕೃಷ್ಣಪ್ಪ, ಕುಣಿಗಲ್–ಡಿ.ನಾಗರಾಜಯ್ಯ, ತುಮಕೂರು ನಗರ–ಗೋವಿಂದರಾಜು, ತುಮಕೂರು ಗ್ರಾಮಾಂತರ– ಗೌರಿಶಂಕರ್, ಕೊರಟಗೆರೆ–ಸುಧಾಕರ್ ಲಾಲ್, ಗುಬ್ಬಿ–ಶ್ರೀನಿವಾಸ (ವಾಸು), ಶಿರಾ–ಸತ್ಯನಾರಾಯಣ, ಪಾವಗಡ– ತಿಮ್ಮರಾಯಪ್ಪ, ಮಧುಗಿರಿ–ವೀರಭದ್ರಯ್ಯ, ಚಿಕ್ಕಬಳ್ಳಾಪುರ– ಬಚ್ಚೇಗೌಡ, ಶಿಡ್ಲಘಟ್ಟ– ರಾಜಣ್ಣ, ಚಿಂತಾಮಣಿ– ಜೆ.ಕೆ.ಕೃಷ್ಣಾರೆಡ್ಡಿ, ಬಾಗೇಪಲ್ಲಿ– ಮನೋಹರ್, ಶ್ರೀನಿವಾಸಪುರ–ವೆಂಕಟಶಿವಾರೆಡ್ಡಿ, ಕೆ.ಜಿ.ಎಫ್‌– ಭಕ್ತವತ್ಸಲಂ, ಬಂಗಾರಪೇಟೆ– ಮಲ್ಲೇಶ್, ಮಾಲೂರು– ಮಂಜುನಾಥ ಗೌಡ, ಕೆ.ಆರ್‌. ಪುರ–ಗೋಪಾಲ್‌, ಬ್ಯಾಟರಾಯನಪುರ–ಚಂದ್ರಣ್ಣ, ಯಶವಂತಪುರ–ಜವರಾಯಿಗೌಡ, ದಾಸರಹಳ್ಳಿ– ಮಂಜುನಾಥ್, ಮಹಾಲಕ್ಷ್ಮೀ ಲೇಔಟ್– ಗೋಪಾಲಯ್ಯ, ಹೆಬ್ಬಾಳ– ಹನುಮಂತೇಗೌಡ, ಸರ್ವಜ್ಞನಗರ– ಅನ್ವರ್ ಶರೀಫ್‌, ಗಾಂಧಿನಗರ–ನಾರಾಯಣಸ್ವಾಮಿ, ಬಸವನಗುಡಿ–ಬಾಗೇಗೌಡ, ಪದ್ಮನಾಭನಗರ–ಗೋಪಾಲ್, ಬಿ.ಟಿ.ಎಂ ಲೇ ಔಟ್‌–ದೇವದಾಸ್‌, ದೇವನಹಳ್ಳಿ–ಪಿಳ್ಳಮುನಿಶಾಮಪ್ಪ, ದೊಡ್ಡಬಳ್ಳಾಪುರ– ಮುನೇಗೌಡ, ನೆಲಮಂಗಲ– ಶ್ರೀನಿವಾಸಮೂರ್ತಿ, ರಾಮನಗರ–ಎಚ್‌.ಡಿ. ಕುಮಾರಸ್ವಾಮಿ, ಮಾಗಡಿ– ಮಂಜು, ಮಳವಳ್ಳಿ–ಅನ್ನದಾನಿ, ಮದ್ದೂರು– ಡಿ.ಸಿ.ತಮ್ಮಣ್ಣ, ಮೇಲುಕೋಟೆ–ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣ–ರವೀಂದ್ರ ಶ್ರೀಕಂಠಯ್ಯ, ಕೆ.ಆರ್.ಪೇಟೆ–ನಾರಾಯಣಗೌಡ, ನಾಗಮಂಗಲ–ಸುರೇಶ್‌ಗೌಡ, ಶ್ರವಣಬೆಳಗೊಳ–ಸಿ.ಎನ್‌.ಬಾಲಕೃಷ್ಣ, ಅರಸೀಕೆರೆ–ಶಿವಲಿಂಗೇಗೌಡ, ಹಾಸನ–ಎಚ್‌.ಎಸ್.ಪ್ರಕಾಶ್, ಹೊಳೆನರಸೀಪುರ– ಎಚ್‌.ಡಿ. ರೇವಣ್ಣ, ಅರಕಲಗೂಡು–ಎ.ಟಿ.ರಾಮಸ್ವಾಮಿ, ಸಕಲೇಶಪುರ–ಎಚ್.ಕೆ.ಕುಮಾರಸ್ವಾಮಿ, ಬೇಲೂರು–ಕೆ.ಎಸ್.ಲಿಂಗೇಶ್, ಮಡಿಕೇರಿ– ಜೀವಿಜಯ, ವಿರಾಜಪೇಟೆ–ಸಂಕೇತ ಪೂವಯ್ಯ, ಪಿರಿಯಾಪಟ್ಟಣ–ಮಹದೇವ, ಕೆ.ಆರ್.ನಗರ–ಸಾ.ರಾ.ಮಹೇಶ್, ಹುಣಸೂರು–ಎಚ್.ವಿಶ್ವನಾಥ್, ಚಾಮುಂಡೇಶ್ವರಿ– ಜಿ.ಟಿ.ದೇವೇಗೌಡ, ಚಾಮರಾಜ–ಕೆ.ಎಸ್. ರಂಗಪ್ಪ, ನರಸಿಂಹರಾಜ–ಅಬ್ದುಲ್ಲಾ, ಕೃಷ್ಣರಾಜ–ಮಲ್ಲೇಶ್, ವರುಣಾ– ಅಭಿಷೇಕ್, ಎಚ್‌.ಡಿ. ಕೋಟೆ–ಚಿಕ್ಕಣ್ಣ,
ಮುಳಬಾಗಿಲು–ಸಮೃದ್ಧಿ ಮಂಜುನಾಥ್, ಟಿ.ನರಸೀಪುರ–ಅಶ್ವಿನ್‌ ಕುಮಾರ್, ಹಳಿಯಾಳ–ಕೆ.ಆರ್.ರಮೇಶ್.

By Suddi9

Leave a Reply

Your email address will not be published. Required fields are marked *