ಬಂಟ್ವಾಳ: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್(ರಿ) ಕೋಡಿಯಾಲ್ ಬೈಲು ಮಂಗಳೂರು ಇದರ ವತಿಯಿಂದ ಬಂಟ್ವಾಳ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರವನ್ನು ಬಿಸಿರೋಡು ಶಾಖೆಯ ವ್ಯವಸ್ಥಾಪಕ ಆನಂದ ರವರು ಬ್ಯಾಂಕಿನಲ್ಲಿ ವಿತರಿಸಿದರು.DSC_1150

ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಸೌಮ್ಯ, ನವೋದಯ ಮೇಲ್ವಿಚಾರಕ ಡಿ.ಸಂಜೀವ ಪೂಜಾರಿ, ವಲಯ ಪ್ರೇರಕಿ ಆಶಾ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *