ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬೆಳ್ಳೂರು ನಾಗಶ್ರೀ ಮಿತ್ರವ್ರಂದ ವತಿಯಿಂದ ಆ.18ರಂದು ಸೋಮವಾರ ದನುಪೋಜೆ ಮಾಜಿ ಸೈನಿಕ ದಿ. ಪದ್ಮನಾಬ ಪೊಯ್ಯ ಕ್ಋಈಡಾಂಗಣದಲ್ಲಿ ಶ್ರೀ ಕ್ರಷ್ನ ಜನ್ಮಾಷ್ಟಮಿ ಪ್ರಯುಕ್ತ 13ನೇ ವರ್ಷದ ಮೊಸರುಕುಡಿಕೆ ಹಾಗೂ ಆಹ್ವಾನಿತ ತಂಡಗಳ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ ಮತ್ತು ಸಂಜೆ 6ಗಂಟೆಗೆ ಶೋಭಾಯಾತ್ರೆ ನಡೆಯಲಿದೆ ಎಂದು ನಾಗಶ್ರೀ ಮಿತ್ರವ್ರಂದದ ಪ್ರಕಟನೆ ತಿಳಿಸಿದೆ.
ಮುಖ್ಯ ಅತಿಥಿಯಾಗಿ ಉಳಿಪಾಡಿಗುತ್ತು ಪ್ರಗತಿಪರ ಕ್ಋಷಿಕ ರಾಜೇಶ್ ನಾಯಕ್ ಭಾಗವಹಿಸಲಿದ್ದಾರೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೆ.ಏ. ತಾಲೂಕುಪಂಚಾಯತ್ ಸದಸ್ಯೆ ಗುಣವತಿ , ಬಡಗಬೆಲ್ಲೂರು ಪಂಚಾಯತ್ ಅಧ್ಯಕ್ಷೆ ವೇದವತಿ ಮತ್ತಿತರರು ಪಾಲ್ಗೋಲ್ಲಲಿದ್ದಾರೆ ಎಂದು ಮಿತ್ರ ವ್ರಂದ ಸುದ್ದಿ 9 ಪ್ರಕಟನೆಯಲ್ಲಿ ತಿಳಿಸಿದ್ದಾರೆ.

