tamarind-seeds

ಆಯೋಗ್ಯ: ಇತ್ತೀಚಿನ ಜೀವನ ಶೈಲಿಯಲ್ಲಿ ಎಲ್ಲವು ಕಷ್ಟವಾಗುತ್ತಿವೆ. ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ  ದೊಡ್ಡವರಿಗೆ ಮಾತ್ರ ಮಂಡಿ ನೋವು ಅಥವಾ ಕೀಲುಗಳ ನೋವು ಕಾಣಿಸುಕೊಳ್ಳುತಿತ್ತು, ಆದರೆ ಈಗ ಎಲ್ಲಾ ಬದಲಾಗಿದೆ.

ಈ ಕೀಲು ನೋವು ಹಿರಿಯರು ಕಿರಿಯರು ಎನ್ನದೆ ಎಲ್ಲರನ್ನು ಆವರಿಸಿದೆ. ಈ ಕೀಲುನೋವಿಗೆ ನಾವು ವೈದ್ಯರ ಬಳಿ ಹೋಗದೆ ಮನೆಯಲ್ಲೇ ಪರಿಹಾರವನ್ನ ಕಂಡುಕೊಳ್ಳ ಬಹುದಾಗಿದೆ.

ತಯಾರಿಸುವ ವಿಧಾನ:  ಮೊದಲು ಹುಣಸೆಬೀಜವನ್ನು ಚೆನ್ನಾಗಿ ಬೇಯಿಸಬೇಕು. ನಂತರ ಆ ಬೀಜಗಳನ್ನು ನೀರಿನಲ್ಲಿ ಎರಡು ದಿನ ನೆನೆಸಬೇಕು ಚನ್ನಾಗಿ ನೆಂದ ನಂತರ ಮೇಲಿನ ಸಿಪ್ಪೆಯನ್ನು ತೆಗೆದು ಒಣಗಿಸಬೇಕು. ಒಣಗಿದ ಹುಣಸೆ ಬೀಜಗಳನ್ನು ಪುಡಿಮಾಡಬೇಕು. ಈ ಪುಡಿ ಒಂದು ಚಮಚ, ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುಡಿಸಬೇಕು. ಹಾಲು, ಸಕ್ಕರೆ ಹಾಕಿ ಪಾಯಸದಂತೆ ಮಾಡಿ ಬೆಳ್ಳಗೆ, ಸಂಜೆ ಸೇವಿಸಬೇಕು. ಇದನ್ನು ಕೆಲವು ದಿನಗಳ ಕಾಲ ನಿರಂತರವಾಗಿ ಸೇವಿಸಿದರೆ ಕೀಲು ನೋವು, ಮಂಡಿನೋವು ಶಾಶ್ವತವಾಗಿ ಪರಿಹಾರವಾಗುತ್ತದೆ.ಸುಲಭವಾಗಿ ಸಿಗುವ ಹುಣಸೆ ಬೀಜದಲ್ಲಿ ಸುಲಭವಾಗಿ ಪರಿಹಾರವಾಗುತ್ತದೆ.

By suddi9

Leave a Reply

Your email address will not be published. Required fields are marked *