n-FORENSIC-SCIENCE-628x314

ಮಂಗಳೂರು: ಮನೆಯ ಟೇರ್ ಮೇಲೆ ಮಲಗಿದ್ದ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ತಣ್ಣೀರುಬಾವಿಯಲ್ಲಿ ಸೊಮವಾರ ಬೆಳಗ್ಗೆ ನಡೆದಿದೆ.

 ಮೆಂಡನ್ ಗ್ಯಾಂಗ್ ನ ರೌಡಿಶೀಟರ್ ಭರತೇಶ್ ಸಹೋದರ ಶಿವರಾಜ್ (39) ಮೃತ ಯುವಕ ಎಂದು ಗುರುತಿಸಲಾಗಿದೆ.

allwyn_220118_murder12

ಶಿವರಾಜ್ ಅವರು ತನ್ನ ಮನೆಯ ಟೇರಸ್ ಮೇಲೆ ಮಲಗಿದ್ದ ವೇಳೆ ಸುಮಾರು 4.30 ರಿಂದ 5.30 ಸಮಯಕ್ಕೆ ಬಂದ ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಘಟನೆಯಿಂದ ತೀವ್ರ ಹಲ್ಲೆಗೊಳಗಾಗಿದ್ದ ಶಿವರಾಜ್ ಅವರನ್ನು ಆಸ್ಪತ್ರೆಗೆ ದಾಖಲಾಗಿಸಿತ್ತಾದರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By Suddi9

Leave a Reply

Your email address will not be published. Required fields are marked *