ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12 ನೇ ವರ್ಷದ ಭಜನಾ ಸಂಕೀರ್ತನೆಗೆ ಉಮೇಶ್ ಸಾಲಿಯಾನ್ ಬೆಂಜನಪದವು ಚಾಲನೆ ನೀಡಿದರು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಆಶೀರ್ವದಿಸಿದರು.ಕರಿಯಂಗಳ ಗ್ರಾಮ ಪಂ ಸದಸ್ಯ ಚಂದ್ರಶೇಖರ ರಾವ್, ವೆಂಕಟೇಶ್ ನಾವಡ, ಚಂದ್ರಶೇಖರ ಶೆಟ್ಟಿ ಬಡಕಬೈಲು,ಜನಾರ್ಧನ ಅಮ್ಮುಂಜೆ,ಬಾಲಕೃಷ್ಣ ಮಾಸ್ತರ್, ಕೊಗ್ಗು ಬೆಲ್ಚಾಡ, ಪ್ರಣಾಮ್ ಶೆಟ್ಟಿ, ಅರಣು ಆಯೆರೆಮಾರ್,ಮಣಿಕಂಠಭಜನಾಮಂದಿರದ ಅಧ್ಯಕ್ಷ ಮಹಾಬಲ ಸುವರ್ಣ , ಬಾಬು ಗುರುಸ್ವಾಮಿ ಮುಂತಾದವರು ಇದ್ದರು ನಂತರ ಪೊಳಲಿ ರಾಜರಾಜೇಶ್ವರೀ ಭಜನಾಮಂಡಳಿಯವರಿಂದ ಭಜನೆ ಪ್ರಾರಂಭಗೊಂಡಿತು.



