ಬಂಟ್ವಾಳ: ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ  ಶನಿವಾರ  ಬೆಳಗ್ಗೆ  ಮಣಿಕಂಠ ಭಜನಾ ಮಂದಿರದಲ್ಲಿ ಗಣ ಹೋಮ ಪೂಜೆ ಅನಂತ ಪದ್ಮನಾಭ ಪೊಳಲಿ ಅವರಿಂದ  ನೆರವೇರಿತು.

30-3

30 ganahoma

30-2ಬಳಿಕ 6ರಿಂದ ಡಿ.31ರ ಬೆಳಗ್ಗೆ 7ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕಿರ್ತನೆ ಆಯೋಜಿಸಲಾಗಿದೆ.

By suddi9

Leave a Reply

Your email address will not be published. Required fields are marked *