ಅಮ್ಮುಂಜೆ: ಅಮ್ಮುಂಜೆ ಗುತ್ತು ಕುಟುಂಬಸ್ಥರ ವತಿಯಿಂದ ಪೊಳಲಿ ದೇವಾಸ್ಥಾನಕ್ಕೆ ಸೇವಾ ರೂಪದಲ್ಲಿ ನೀಡಲಿರುವ ‘ಅಗ್ರ ಸಭಾ’ದ ಕಂಬಗಳ ಮೆರವಣಿಗೆಯು ಡಿ.31ರಂದು ಬೆಳಗ್ಗೆ 9;30ಕ್ಕೆ ಇಲ್ಲಿನ ಶ್ರೀ ವಿನಾಯಕ ದೇವಸ್ಥಾನದಿಂದ ಪೊಳಲಿಗೆ ಹೊರಡಲಿದ್ದು, ಆದ್ದರಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟನೆ ಕೋರಿದೆ.


