ಕಾಂಜಿಲಕೋಡಿ: ಇಲ್ಲಿನ ಎಸ್ಕೆಎಸ್ಸೆಸೆಫ್ ಶಾಖೆ ವತಿಯಿಂದ ಡಿ.31ರಂದು ಮಧ್ಯಾಹ್ನ 2ಕ್ಕೆ ಬದುರುಲ್ ಹುದಾ ಜುಮಾ ಮಸೀದಿಯ ಸಭಾ ಭವನದಲ್ಲಿ ಮಹಿಳೆಯರಿಗೆ ‘ಮಯ್ಯತ್ ಪರಿಪಾಲನೆ’ ಕುರಿತ ದೀನೀ ಕ್ಲಾಸ್ ನಡೆಯಲಿದ್ದು, ಆದ್ದರಿಂದ ಸ್ಥಳೀಯ ಜಮಾತಿನ ಎಲ್ಲ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟನೆ ಕೋರಿದೆ.
