addoor

ಅಡ್ಡೂರು: ಇಲ್ಲಿನ ಸ್ವಲಾತ್ ಕಮಿಟಿ ಗರಡಿ ಜಂಕ್ಷನ್ ಇದರ ನೂತನ ಪದಾಧಿಕಾರಿಗಳ ಸಭೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿ.ಸಯ್ಯದ್ ತೋಕುರು ಅಧ್ಯಕ್ಷೆತೆಯಲ್ಲಿ ಬುಧವಾರ ಸ್ಥಳೀಯ ಕಚೇರಿಯಲ್ಲಿ ನಡೆಯಿತು.

ಈ ವೇಳೆ ಕಮಿಟಿಯ ನೂತನ ಅಧ್ಯಕ್ಷರಾಗಿ ಎ.ಕೆ.ಉಮರ್ ಕಟ್ಟಪುನಿ, ಉಪಾಧ್ಯಕ್ಷರಾಗಿ ಅಬ್ದುಸ್ಸಮದ್, ಸಂಶುದ್ದೀನ್ ಗರಡಿ, ಪ್ರಧಾನ ಕಾರ್ಯದರ್ಶಿಯಾಗಿ ಫರಾಝ್ ಕಟ್ಟಪುನಿ, ಜತೆ ಕಾರ್ಯದರ್ಶಿಯಾಗಿ ನಾಸೀರ್, ಲೆಕ್ಕಪರಿಶೋಧಕರಾಗಿ ಬ್ದುಲ್ಲತೀಫ್ ಗರಡಿ, ಖಜಾಂಜಿಯಾಗಿ ಮುಸ್ತಫಾ ಅವರನ್ನು ಆಯ್ಕೆಗೊಳಿಸಲಾಯಿತು.

ಸದಸ್ಯರಾಗಿ  ಅಲ್ತಾಫ್ ಗರಡಿ, ಅಬ್ದುಲ್ ಜಲೀಲ್, ನಿಸಾರ್ ಗರಡಿ, ಶಾಹುಲ್ ಹಮೀದ್, ಅಬ್ದುಲ್ ಜಲೀಲ್ , ಆಸೀಫ್, ನಿಯಾಝ್ ಗರಡಿ, ಬಶೀರ್ ನಂದ್ಯ, ಹಬೀಬ್ ಕಟ್ಟಪುನಿ, ಶರೀಫ್, ಅಹ್ಮದ್ ಕಬೀರ್ ಗರಡಿ, ತಸ್ರೀಫ್, ಹೈದರ್ ಕೆಳಗಿನಕೆರೆ, ಅಸ್ರಾರ್, ಹಫೀಳ್, ಯಾಕೂಬ್, ಅಕ್ಮಲ್, ರಹೀಂ ಹಾಗೂ ಉಬೈದುಲ್ಲಾ ಅವರನ್ನು ನೇಮಕ ಗೊಳಿಸಲಾಯಿತು.

By suddi9

Leave a Reply

Your email address will not be published. Required fields are marked *