ಬಂಟ್ವಾಳಃ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ- ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀ ಪಂಜುರ್ಲಿ ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನೇಮ ಜಾತ್ರೆಯು ನಡೆಯಿತು . ಅರಸು ಶ್ರೀ ಗುಡ್ಡೆಚಾಮುಂಡಿ ದೈವದ ನೇಮ , ಪ್ರಧಾನಿ ಶ್ರೀ ಪಂಜುರ್ಲಿ ದೈವದ ನೇಮ, ಬಂಟೆದಿ ಶ್ರೀ ಮಲೆಕೊರತಿ ದೈವದ ನೇಮ ನಡೆಯಿತು.