ಬಂಟ್ವಾಳ: ಪೆರಾಜೆ ಯುವಕ ಮಂಡಲ(ರಿ), ಬುಡೋಳಿ ಪೆರಾಜೆ ಇದರ ನೂತನ ಅಧ್ಯಕ್ಷರಾಗಿ ಮನೋಜ್ ಅಂಚನ್ ಕೊಪ್ಪಳ ಆಯ್ಕೆಯಾಗಿರುತ್ತಾರೆ.
ಕಾರ್ಯದರ್ಶಿಯಾಗಿ ಸಚಿನ್ ಎಂ. ಪೆರಾಜೆ, ಗೌರವಾಧ್ಯಕ್ಷರಾಗಿ ಮೋಹನ ಉಡ್ಕಿರಿ, ಜೊತೆಕಾರ್ಯದ ದಿನೇಶ ಕುಲಾಲ್, ಕೋಶಾಧಿಕಾರಿ ದಿವಾಕರ ಸುವರ್ಣ, ಉಪಾಧ್ಯಕ್ಷ ಗಿರೀಶ್ ಗೌಡ ಮಂಜೊಟ್ಟಿ, ಗೌರವ ಸಲಹೆಗಾರರಾಗಿ ಡಾ| ಶ್ರೀನಾಥ ಆಳ್ವ ಪೆರಾಜೆ, ಕುಶಲ ಯಂ.ಪೆರಾಜೆ, ಲಕ್ಷ್ಮೀಶ ಪಿ. ಜೋಗಿಬೆಟ್ಟು, ಸಂಜೀವ ಮಾಸ್ಟರ್ ಸಾದಿಕುಕ್ಕು, ಹರೀಶ್ ಗೌಡ ಮಂಜೊಟ್ಟಿ, ಕ್ರೀಡಾಕಾರ್ಯದರ್ಶಿ ಸತೀಶ ಬುಡೋಳಿ, ಕ್ರೀಡಾಅಧ್ಯಕ್ಷ ಹರೀಶ್ ಸುವರ್ಣ ಪಾಣೂರು, ಸಾಂಸ್ಕೃತಿಕ ಕಾರ್ಯದರ್ಶಿ ರವಿ ಬಳ್ಳಮಜಲು, ಸಾಂಸ್ಕೃತಿಕ ಅಧ್ಯಕ್ಷ ದೀಪಕ್ ಮಡಲ ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

