ಮಂಗಳೂರು: ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆಯ ಶಿಲ್ಪಿ ಮರ್‍ಹೂಂ ಸುರಿಬೈಲ್ ಉಸ್ತಾದ್‍ರವರವ 16ನೇ ವಾರ್ಷೀಕ ಅನುಸ್ಮರಣೆ ಆಂಡ್ ನೇರ್ಚೆ ಪ್ರಯಕ್ತ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯ ಸುಮಾರು ಸಾವಿರ ಅಧಿಕ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಯಿತು.

furts vitarane 01
ಅಬ್ದುಲ್ ವಾಜಿದ್ ಹನೀಫಿ, ಅಬ್ಬಾಸ್ ಮುಸ್ಲಿಯಾರ್, ದಾರುಲ್ ಅಶ್-ಅರಿಯ್ಯಾ ಮ್ಯಾನೇಜರ್ ಅಬ್ದುಲ್ ರಶೀದ್ ಹನೀಫಿ, ಇಬ್ರಾಹೀಂ ಕಂಡಿಗ, ಎಸ್‍ವೈಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ಎನ್.ಸಿ ರೋಡ್ ಶಾಖಾಧ್ಯಕ್ಷ ಕರೀಂ ಕದ್ಕಾರ್, ದಾರುಲ್ ಅಶ್-ಅರಿಯ್ಯಾ ಮುಹಲ್ಲೀಂ ಅಬ್ದುಲ್ ಅಝೀಝ್ ಮದನಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

By suddi9

Leave a Reply

Your email address will not be published. Required fields are marked *