ಮಂಗಳೂರುಃ ನೆಹರು ಮೈದಾನದಲ್ಲಿ ನಡೆದ ರಾಷ್ಟೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ೮ ವರ್ಷ ವಯೋಮಿತಿ ವಿಭಾಗದಲ್ಲಿ ಬಂಟ್ವಾಳ ಎಸ್.ವಿ.ಎಸ್. ಟೆಂಪಲ್ ಆಂ ಗ್ಲ ಮಾಧ್ಯಮ ಶಾಲೆಯ ೨ನೇ ತರಗತಿಯ ವಿದ್ಯಾರ್ಥಿ ಚಿನ್ಮಯ್ ಎಂ.ಜಿ. ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. Post navigation ರಘು ಇಡ್ಕಿದು ಅವರ “ದೇವರಿಗೆ ಬಿಟ್ಟ ಕಾಗದ” ಬಿಡುಗಡೆ “ನಮ್ಮ ಮಕ್ಕಳು ಪಂಚಭೂತಗಳ ಸ್ಪಶ ಅನುಭವಿಸಲಿ” ಥಾಣೆಯ ಶ್ರಾವ್ಯಾಗೆ ದ ಕ ಜಿಲ್ಲಾ ಪ್ರಶಸ್ತಿ