ಉಡುಪಿ: ಉತ್ತಮ ಸಂಸ್ಕಾರಯುತಜೀವನ ನಡೆಸಿದರೆ ಸಮಾಜದಲ್ಲಿಉತ್ತಮ ಸ್ಥಾನ ಪ್ರಾಪ್ತಿಯಾಗಲು ಸಾದ್ಯ.ವಿದ್ಯಾರ್ಥಿಗಳು ಉತ್ತಮರೀತಿಯ ಹವ್ಯಾಸಗಳನ್ನು ರೂಡಿಸಿಕೊಂಡು ಬಂದರೆ ಮಾತ್ರ ಸಮಾಜ ನಮ್ಮನ್ನುಗುರುತಿಸುತ್ತದೆಎಂದು ಜೇಸಿ ವಲಯತರಬೇತುದಾರರಾಘವೇಂದ್ರ ಪ್ರಭುಕರ್ವಾಲು ಹೇಳಿದರು.
ಅವರು ಕಲ್ಯಾಣಪುರ ತ್ರಿಷಾಕಾಲೇಜಿನಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪಕಾರ್ಯಕ್ರಮದಲ್ಲಿ ಮಾತನಾಡಿದರು.

BeautyPlus_20170822195637_save
ದುರಬ್ಯಾಸಗಳು ಜೀವನವನ್ನು ಹಾಳು ಮಾಡುತ್ತವೆ ಹೀಗಾಗಿ ಉತ್ತಮ ಬದುಕು ನಮ್ಮದಾಗಿಸಲು ನಾವು ಉತ್ತಮ ವಿಚಾರಗಳನ್ನು ನಮ್ಮಜೀವನದಲ್ಲಿ ಅಳವಡಿಸಬೇಕು ಎಂದರು.
ಕಾರ್ಯಕ್ರಮದಅದ್ಯಕ್ಷತೆಯನ್ನುಕಾಲೀಜಿನಅದ್ಯಕ್ಷ ಪ್ರಭಾಕರ ಭಂಡಾರಿ ವಹಿಸಿದ್ದರು.ವೇದಿಕೆಯಲ್ಲಿ ಶ್ರೀ.ಕ್ಷೇ.ಧಗ್ರಾಯೋಜನೆಒಕ್ಕೂಟದಅದ್ಯಕ್ಷೆ ಪ್ರೀತಿ ಪ್ರಭಾಕರ,ಮೇಲ್ವಿಚಾರಕ ವಸಂತ್ ದೇವಾಡಿಗ,ಜೇಸಿಐ ಕಲ್ಯಾಣಪುರಕೋಸ್ಮೋ ಸಿಟಿಯ ಸಂದ್ಯಾ ದೀಪ್ತಿ ರಿತೇಶ್ ಮುಂತಾದವರಿದ್ದರು.ಸೇವಾ ಪ್ರತಿನಿಧಿ ಸುಮಾಕಾರ್ಯಕ್ರಮ ನಿರೂಪಿಸಿದರು.ಭಾಸ್ಕರ್ ವಂದಿಸಿದರು.

By suddi9

Leave a Reply

Your email address will not be published. Required fields are marked *