ಬಂಟ್ವಾಳ: ತಾಲ್ಲೂಕಿನ ರಾಯಿ ಪೇಟೆಯಲ್ಲಿ ಆರನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ‘”ಭರತ-ರಾಮ ಮತ್ತು ರಾವಣ-ವಿಭೀಷಣ'” ಯಕ್ಷಗಾನ ತಾಳಮದ್ದಳೆ ಕೂಟದಲ್ಲಿ ಭಾಗವತರಾಗಿ ಸತೀಶ ಶೆಟ್ಟಿ ಬೋಂದೆಲ್, ಹರಿಕಾಂತ್ ಕುಳಾಯಿ, ಕಲಾವಿದರಾಗಿ ಶಂಭು ಶರ್ಮ ವಿಟ್ಲ, ಹರೀಶ ಭಟ್ ಬೋಳಂತಿಮೊಗರು, ಜಯಪ್ರಕಾಶ್ ಪೆರ್ಮುದೆ, ದಿನೇಶ ಶೆಟ್ಟಿ ಕಾವಳಕಟ್ಟೆ, ಪ್ರೇಮ್ರಾಜ್ ಕೊಯಿಲ ಮತ್ತಿತರರು ಪ್ರೇಕ್ಷಕರ ಗಮನ ಸೆಳೆದರು.
