ಹೆಬ್ರಿ: ಸ್ನೇಹಿತರ ಬಳಗ ಓಂತಿಬೆಟ್ಟು ಹಿರಿಯಡ್ಕ ಇದರ ವತಿಯಿಂದ ಓಂತಿಬೆಟ್ಟು ಲಕ್ಷಿಕೃಪಾ ಕಲ್ಯಾಣ ಮಂಟಪದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಿತು.ಕಾರ್ಯಕ್ರಮದಲ್ಲಿನೂರಾರು ಜನ ಮಕ್ಕಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.IMG-20170821-WA0011

By suddi9

Leave a Reply

Your email address will not be published. Required fields are marked *