ಪೊಳಲಿ : ರಾಮಕೃಷ್ಣ ತಪೋವನದ ವತಿಯಿಂದ 3 ದಿನಗಳ ಕಾಲ ನಡೆಸಲ್ಪಡುವ ಕೃಷ್ಣ ಜನ್ಮಾಷ್ಟಮಿ ಉತ್ಸವವು ಅಗಸ್ಟ್ 15 ರಂದು ಸಂಪನ್ನಗೊಂಡಿದ್ದು , ರಾಮಕೃಷ್ಣ ತಪೋವನದ ವಠಾರದಿಂದ ಪೊಳಲಿ ದ್ವಾರದ ವರೆಗೆ ಶ್ರೀ ಕೃಷ್ಣನ ವೈಭವೋಪೇತವಾದ ಮೆರವಣಿಗೆ ನಡೆಸಿ ತದನಂತರ ಮೊಸರು ಕುಡಿಕೆ ಉತ್ಸವದೊಂದಿಗೆ ಸಂಪನ್ನಗೊಂಡಿತು.
16-5

16-1

By Suddi9

Leave a Reply

Your email address will not be published. Required fields are marked *